Day: August 15, 2017

ವೈಣಿಕ

ಮುಗಿಲು ತುಂಬಿತು ನಿನ್ನ ಅದ್ಭುತದ ಗಾಯನದ ಸೊಂಪಿನಿಂಪಿನ ಮೇಳವು ಮನವು ಪರವಶವಾಗಿ ಸ್ವಾಮಿ ಸನ್ನಿಧಿಗೈದಿ ಉಕ್ಕಿ ಬಂದಿತು ಧ್ಯಾನವು ಕುಸುಮ ಮಾಲೆಗಳಂತೆ ತೂಗಿ ಬಂದುವು ರಾಗ ದಲೆಯ […]