ಚಂದಿರ

ಚಂದಿರನೆಂದರೆ ಐಸ್ ಕ್ರೀಮ್ ಮುದ್ದೆ ಆದುದರಿಂದದು ಯಾವಾಗ್ಲು ಒದ್ದೆ ತಾರೆಗಳಿಗೆಲ್ಲ ಅಲ್ಲಿಂದ್ಲೆ ಸಪ್ಲೈ ನಮಗೋ ಇನ್ನೂ ಬಂದಿಲ್ಲ ರಿಪ್ಲೈ! ಆದರು ನಮಗೆ ಚಂದಿರ ಮುದ್ದೇ! ಈವತ್ತು ಮುದ್ದೇ ನಾಳೆನು ಮುದ್ದೇ ನಾವ್ ಮಲಗೋದು ಅವನನು...

ಶ್ರೀ ಕೃಷ್ಣನಂತೊಂದು ಮುಗಿಲು

ಶ್ರೀ ಕೃಷ್ಣನಂತೊಂದು ಮುಗಿಲು ರಾಧೆಯಂತಿನ್ನೊಂದು ಮುಗಿಲು ಹೊಳೆದಾರಿ ಕಾಯುವ ಮುಗಿಲು ಜರತಾರಿ ಸೆರಗಿನ ಮುಗಿಲು ಬೆಣ್ಣೆಯ ಗಿರಿಯಂತೆ ಮುಗಿಲು ಅಲ್ಲೆ ಬಳಸುವ ಯಮುನೆಯ ಮುಗಿಲು ಗೋಪಿಯರ ತಂಡದ ಮುಗಿಲು ಬಲ್ಲೆ ಹರಿಗೋಲು ಹುಣ್ಣಿಮೆ ಹೊನಲು...