Day: October 30, 2016

#ಕಾದಂಬರಿ

ಮಂಥನ – ೩

0

ಗುಡು ಗುಡು ಸದ್ದು ನಡುವೆ ಛಟಾರ್ ಎಂಬ ಸಿಡಿಲಿನ ಸದ್ದಿಗೆ ಜೊತೆಯಾಗಿ ಪಳ್ಳನೆ ಮಿಂಚುವ ಬೆಳಕು ಪಟಪಟ ಹನಿಗಳ ಸಿಡಿತ ಜೋರಾಗಿ ಭರ್ ಅಂತಾ ಮಳೆ ಅರಂಭವಾಯ್ತು. ಕಿಟಕಿಯಿಂದಲೇ ಸಿಡಿಯುತ್ತಿದ್ದ ಮಳೆ ಹನಿಗೆ ಮೊಗವೊಡ್ಡಿ ರಸ್ತೆಯುದ್ದಕ್ಕೂ ದೃಷ್ಟಿ ಹರಿಸಿದಳು. ಕಣ್ಣು ಸೋತವೇ ವಿನಃ ಅನುವಿನ ಸುಳಿವಿಲ್ಲ. ಮಳೆ ಬರೋ ಸೂಚನೆ ಗೊತ್ತಾದ ಕೂಡಲೇ ಮನೆ ಸೇರ್ಕೊಬಾರದೆ […]