Day: July 28, 2016

ಗಂಟಲಲ್ಲಿ ಸಿಕ್ಕಿಕೊಂಡ ಹೊಟ್ಟೆ

ಇವರ ಡೊಳ್ಳು ಹೊಟ್ಟೆಗಳನೆಲ್ಲ ನಗಾರಿ ಬಾರಿಸಬೇಕು ಒಡೆಯುವವರೆಗೆ ಇವರ ಮುಖವಾಡಗಳ ಕಿತ್ತೆಸೆದು ಇವರ ಕತ್ತೆ ಮುಖಗಳ ಕತ್ತುಹಿಡಿದು ಹೊಲೆಗೇರಿಗಳ ಕೊಳಚೆಗಳಲ್ಲದ್ದಬೇಕು ಇವರು ಕಟ್ಟಿದ ಸಂಚುಕೋಟೆಗಳ ನುಡಿಗುಂಡುಗಳಿಂದ ಒಡೆಯಬೇಕು […]