ಅವರವರ ಚಾಳಿ

ಎಲ್ಲರಿಗೂ ಒಂದೊಂದು ಚಾಳಿ ಇರುವುದಿಲ್ಲವೆ, ಹೇಳಿ. ಹಳೆ ಆಲದ ಮರದಿಂದ ತಲೆಕೆಳಗಾಗಿ ತೂಗುವ ಬೇತಾಳನಿಗೆ ವಿಕ್ರಮಾದಿತ್ಯನ ಹೆಗಲಮೇಲೆ ಸವಾರಿ ಮಾಡುತ್ತ ಅಮವಾಸ್ಯೆಯ ರಾತ್ರಿಗಳಲ್ಲಿ ಸುಮ್ಮನೇ ಅವನ ಮೌನಮುರಿಯುವ ಕಥಾವಳಿ. ಪ್ರಶ್ನೆಗಳನ್ನು ಹಾಕುತ್ತಲೇ ಸಂದೇಹಗಳನ್ನು ಎತ್ತುತ್ತಲೇ...

ಡೇ ಟೈಂ ಕೆಲಸಗಾರ

ಸೂರ್ಯ ಏನಿದ್ರೂ ಡೇ ಟೈಂ ಕೆಲಸಗಾರ ಅವನಿಗೇನ್ರೀ ಗೊತ್ತು ರಾತ್ರಿ ಕಾವಲು ಸಮಾಚಾರ ಕಾರು ಲಾರಿ ಬಸ್ಸು ಟ್ರಕ್ಕು ಸದಾ ಕಣ್ಣು ಕುಕ್ಕುವ ಲೈಟು ಇಂಟರ್‌ನ್ಯಾಷನಲ್ ಫ್ಲೈಟು ಅನಾಚಾರ ಅತ್ಯಾಚಾರ ಕಳ್ಳರು, ಕಾಕರು, ಕುರುಡರು,...