ಕವಿತೆ ದೊಡ್ಡೋರೆಲ್ಲಾ ಅದೇ ರೀತಿ ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್August 8, 2015 "ಮರಗಳೆಲ್ಲಾ ಯಾಕೆ ಅಷ್ಟೊಂದ್ ದೊಡ್ಡಕ್ ಇರ್‍ತಾವೆ?" "ಒಳ್ಳೇವ್ರೆಲ್ಲಾ ಹಾಗೇ ಮರಿ, ಎತ್ತರ ಇರ್‍ತಾರೆ." "ಒಳ್ಳೇವ್ರಾದ್ರೆ ಯಾಕೆ ಮತ್ತೆ ಮಾತೇ ಆಡೊಲ್ಲ?" "ಮಾತಾಡಿದ್ರೆ ಬಂತೇ ಚಿನ್ನ ನಡತೆಗೆ ತಪ್ಪಲ್ಲ." "ಎಲೇನ್ ಕಿತ್ರೂ, ಹೂವನ್ ಕಿತ್ರೂ ಯಾಕೆ... Read More