ತಪ್ಪು – ಸರಿಗಳ ಮಧ್ಯೆ

ಬಿಳಿರಂಗೇ ನಿನ್ನ ಸುಮ್ಮನೆ ಕಾಡುವ ಕಪ್ಪು, ಕೆಂಪು, ಹಸಿರು, ಹಳದಿ, ನೀಲಿ ಹುಚ್ಚುಚ್ಚು ಗಾಢ ಬಣ್ಣಗಳದೇನು ತಪ್ಪು? ಕನಸುಗಳೂ ಇರಲಿ ವಾಸ್ತವವ ಒಪ್ಪು! ತಪ್ಪಿರುವುದೆಲ್ಲಿ? ಬಣ್ಣಗಳ ಅರ್ಥೈಸಲಾಗದ ನಿನ್ನ ಹುಂಬತನದಲ್ಲೇ? ತುಂಟ ಬಣ್ಣಗಳೇ ಬೇಡೆನುವ...

ದೇಶವನ್ನು ಶಾಲೆಗೆ ಹಾಕಬೇಕು

ಈ ಲೋಕದ ಕಪ್ಪು ಬೋರ್ಡಿನ ಮೇಲೆ ಕ್ರಾಂತಿ ಡಸ್ಟರ್ನಿಂದ ಓನಾಮಗಳ ಗುರುತುಗಳನ್ನು ಅಳಿಸಿಹಾಕಬೇಕು ಹೊಸ ಉಸಿರೆರೆದು ಅಕ್ಷರಗಳನ್ನು ಸೃಷ್ಟಿಸಬೇಕು ಮರಳಿ ಈ ದೇಶವನ್ನು ಶಾಲೆಗೆ ಹಾಕಬೇಕು *****