ಅವಸ್ಥೆ

ಮೊದಲು ನಿಗಿನಿಗಿ ಕೆಂಡ ಮುಟ್ಟಿದವರನ್ನೆಲ್ಲಾ ಸುಟ್ಟು ಭಸ್ಮ ಮಾಡುವ ಹುಮ್ಮಸ್ಸು ಆವೇಶ. ನಿಧಾನಕ್ಕೆ ಕೆಂಡ ಆರಿ ಒಳಗೇ ಬುಸುಗುಡುವ ಬಿಸಿಬೂದಿ ಕೆಂಡ ಆರಿದರೂ ಆರಿಲ್ಲ ಕಾವು ಮೆಲ್ಲಗೆ ಬೂದಿಯೂ ಆರುತ್ತಾ ಆವೇಶ ಹುಮ್ಮಸ್ಸು -...

ಬೆಗ್ಗರ್

ನಾನು ಹೀಗೆ ಇಲ್ಲದ ನಾಲ್ಕು ಗೋಡೆಗಳ ನಡುವೆ ಒಡೆದ ಗಡಿಗೆಯಲ್ಲಿ ಸುಡದ ಕಟ್ಟಿಗೆಗಳೊಡನೆ ಆಡಿಗೆ ಮಾಡಿಕೊಂಡು ಹೊಗೆ ನೆಂಚಿಕೊಂಡು ತಿನ್ನುತ್ತಿದ್ದರೆ ಓಟಿನ ಭಿಕ್ಷೆ ಕೇಳಲಿಕ್ಕೆ ನಾಚಿಕೆಯಿಲ್ಲವೇನೋ! *****