ಮಂಜು ತನ್ನ ಗೆಳೆಯ ರಾಘವನ್ನು ಶೀಲಾಳಿಗೆ ಪರಿಚಯ ಮಾಡಿ ಕೊಟ್ಟ “ಶೀಲಾ ಇವನು ನನ್ನ ಗೆಳೆಯ. ಮಕ್ಕಳ ಮೇಲೆ ಕವನಗಳನ್ನು ಬರೆಯುವುದರಲ್ಲಿ ಪ್ರಸಿದ್ಧ.” ಶೀಲಾ: “ಮಕ್ಕಳಿಗೆ ಹಿಂಸೆ ಕೊಡುವುದನ್ನು ನಾನು ಸಹಿಸುವುದಿಲ್ಲ.” ರಾ...

ಕನ್ನಡ ಮೇಷ್ಟ್ರು ಮಕ್ಕಳಿಗೆ ಬೆಕ್ಕಿನ ಕುರಿತು ಪ್ರಬಂಧ ಬರೆದುಕೊಂಡು ಬರಲು ಹೇಳಿದರು. ಹುಡುಗರು ಪ್ರಬಂಧ ಬರೆದು ಕೊಂಡು ಬಂದರು. ಶೀಲಾಳನ್ನು ಕರೆದು ಮೇಷ್ಟ್ರು ಕೇಳಿದ್ರು. “ಏನಮ್ಮ ನೀನು ಬರೆದ ಪ್ರಬಂಧ ಕಳೆದ ಬಾರಿ ನಿನ್ನ ಕ್ಕೆ ಬರೆದ ಪ್ರಬ...

ಮಾಲಾ: “ನನ್ನ ಗಂಡನನ್ನು ನಾನೇ ಲಕ್ಷಾಧೀಶನಾನ್ನಾಗಿ ಮಾಡಿದ್ದು ಗೊತ್ತಾ?” ಶೀಲಾ: “ಹೌದಾ! ಅದು ಏನು ಮಾಡಿದೆ?” ಮಾಲಾ: “ನನ್ನನ್ನು ಲವ್ ಮಾಡುವಾಗ ಅವರು ಕೋಟ್ಯಾಧಿಪತಿ ಯಾಗಿದ್ರು” *****...

ಲೋಕಾಯುಕ್ತ: “ನಿಮ್ಮ ಆಫಿಸಿನಲ್ಲಿ ಯಾರ್‍ಯಾರು ಎಷ್ಟೆಷ್ಟು ಲಂಚವನ್ನು ತೆಗೆದುಕೊಳ್ತಾರೆ ಹೇಳ್ತಿರಾ?” ಎಂದು ಕೇಳಿದಾಗ ಗುಮಾಸ್ತ ಕೇಳಿದ “ಹೇಳಿದರೆ ನಂಗೆಷ್ಟು ಕೊಡ್ತಿರಾ?” *****...

ತಿಮ್ಮ: “ಲ್ಯಾಪ್‌ಟ್ಯಾಪಿಗೂ ಮಲ್ಲಿಕಾ ಶರಾವತ್ತಿಗೂ ಎನು ವ್ಯತ್ಯಾಸ?” ಬೊಮ್ಮ: “ಲ್ಯಾಪ್ ಟ್ಯಾಪಿಗೆ ಮೌಸ್ ಬೇಕಾಗಿಲ್ಲ. ಮಲ್ಲಿಕಾ ಶರಾವತ್‌ಗೆ ಬ್ಲೌಸ್ ಬೇಕಾಗಿಲ್ಲ…” *****...

ಕಾಲೇಜು ಪ್ರಾಂಶುಪಾಲರು ಹುಡುಗರಿಗೆ ಹೇಳಿದ್ರು. “ಹುಡುಗರೇ ನೀವು ಹುಡುಗಿಯರ ಹಾಸ್ಟೆಲ್ ಕಡೆ ಒಂದು ಸಲ ಹೋದರೆ ನೂರು ರೂಪಾಯಿ, ಎರಡು ಸಲ ಹೋದರೆ ಇನ್ನೂರು ರೂಪಾಯಿ, ಮೂರು ಸಲ ಹೋದರೆ ಐನೂರು ರೂಪಾಯಿ ದಂಡ ಹಾಕಲಾಗುತ್ತದೆ?” ತಿಮ್ಮ ಕೇಳ...

ಪ್ರೈಮರಿ ಶಾಲೆ ಮಗುವೊಂದು ಮತ್ತೊಂದು ಹುಡುಗನಿಗೆ ಹೊಡೆಯಿತು. ಮೇಷ್ಟು ಕೇಳಿದ್ರು “ಯಾವನಿಗೆ ಹೊಡೆದೆ?” “ಅವನು ಕಳೆದ ತಿಂಗಳು ನನಗೆ ಚಿಂಪಾಂಜಿಂತ ಬೈಯ್ದಿದ್ದ.” “ಅದಕ್ಕೆ ಈಗ ಯಾಕೆ ಹೊಡೆದೆ?” “ನ...

ಅಮೆರಿಕಾದವರು ಚಂದ್ರನ ಮೇಲೆ ಹೋದ ಸುದ್ದಿ ಕೇಳಿದ ಪಾಕಿಸ್ತಾನದ ವಿಜ್ಞಾನಿಗಳು ತಾವು ಇನ್ನೂ ಹೆಚ್ಚಿನ ಶೋಧ ಮಾಡಬೇಕೆಂದು ಚರ್ಚೆ ಶುರು ಮಾಡಿದರು. ಅವರಲ್ಲೊಬ್ಬ ಹೇಳಿದ, ‘ನಾವು ಸೂರ್ಯನ ಮೇಲೆ ಹೋದರೆ ಹ್ಯಾಗಿರುತ್ತೆ…?’ ಮತ್ತೊಬ್ಬ ಹೇಳಿದ. ‘ಸ...