ಗುಂಡ : “ನೀವು ಕೊಟ್ಟ ತಾಯತದ ಪ್ರಭಾವ ಚೆನ್ನಾಗಿದೆ ಸ್ವಾಮಿ.” ಶಾಶ್ತ್ರಿಗಳು : “ತಾಯತ ಕಟ್ಟಿದ ಮೇಲೆ ನಿಮ್ಮ ಹೆಂಡತಿಗೆ ಹಿಡಿದ ಭೂತ ಓಡಿ ಹೋಯಿತು ತಾನೆ” ಗುಂಡ : “ಇಲ್ಲ ಸ್ವಾಮಿಗಳೇ ನನ್ನ ಹೆಂಡತಿಯೇ ಓಡಿ ಹೋದ...

ನಿರ್ದೇಶಕನೊಬ್ಬ ನವ ನಾಯಕ ನಟನಿಗೆ ಹೇಳಿದ. “ನೀನು ಆ ದೊಡ್ಡ ಕಟ್ಟಡದಿಂದ ಧುಮುಕುವ ದೃಶ್ಯ ಬಾಕಿ ಇದೆ” ನಾಯಕ ನಟ ಹೇಳಿದ, “ಅಲ್ಲಿಂದ ಧುಮುಕಿದರೆ ನಾನು ಸತ್ತೇ ಹೋಗುವೆ.” ಅದಕ್ಕೆ ನಿರ್ದೇಶಕ ಹೇಳಿದನು. “ಇರಲಿ ಬ...

ಗುಂಡ ತನ್ನ ಅಮ್ಮನನ್ನು ಕೇಳಿದ “ಅಮ್ಮಾ ಅಕ್ಕನ ಊರಿನಲ್ಲಿ ನೀರಿಗೆ ತುಂಬಾ ಬರುವೆ?” ಅಮ್ಮ ಕೇಳಿದ್ಲು “ಯಾಕೆ ಮಗು?” ಗುಂಡ ಹೇಳಿದ “ಮತ್ತೆ ನಿನ್ನ ಫೋನಿನಲ್ಲಿ ಹೇಳಿದ್ಲು ನಾನು ಇಲ್ಲಿ ಕಣ್ಣೀರಿನಲ್ಲೇ ಕೈ ತೊಳೆಯ...

ಭಿಕ್ಷಿಕನೊಬ್ಬ ಮನೆಯೊಡತಿಗೆ ಹೇಳುತ್ತಿದ್ದ. “ನೀವು ನನಗೆ ಊಟ ಕೊಡದಿದ್ದರೆ ಹೋದೂರಿನಲ್ಲಿ ಮಾಡಿದಂತೆ ಮಾಡುವೆ?” ಮನೆಯೊಡತಿ ಗಾಬರಿಯಿಂದ ಕೇಳಿದಳು. “ಹೋದೂರಿನಲ್ಲಿ ನೀನು ಏನು ಮಾಡಿದೆ?” ಭಿಕ್ಷುಕ ಹೇಳಿದ “ಉಪವಾ...

ತಿಮ್ಮ ಸ್ವಲ್ಪ ಪೆದ್ದ. ನಲವತ್ತಾದರು ಮದುವೆಯಾಗಿರಲಿಲ್ಲ. ಶ್ರೀಮಂತ ಕನ್ಯೆಯೊಬ್ಬಳನ್ನು ನೋಡಲು ಮನೆಯವರೆಲ್ಲಾ ಹೋಗಿದ್ದರು. ತಿಮ್ಮನ ತಾಯಿ ಮೊದಲೇ ಹೇಳಿದ್ರು, ಹೋದಾಗ ಹುಡುಗಿ ಮನೆಯವರೆದರು ದೊಡ್ಡ ದೊಡ್ಡ ಮಾತನಾಡೆಂದು. ಹುಡುಗಿಯ ಊರಿಗೆ ಬಸ್ಸಲ್ಲೇ ...

ಕಲಾಕಾರನೊಬ್ಬ ತನ್ನ ಮನೆಯ ಗೋಡೆಯ ಮೇಲೆ ಜೇಡರ ಬಲೆಯ ಚಿತ್ರ ಬರೆದಿದ್ದು, ಇದನ್ನು ನಿಜವಾದ ಜೇಡರ ಬಲೆ ಎಂದು ತಿಳಿದು ಕೆಲಸದಾಕೆ ದಿನವಿಡೀ ಗುಡಿಸಿದಳು. ಇದನ್ನು ಹೆಮ್ಮೆಯಿಂದ ಕಲಾಕಾರನ ಹೆಂಡತಿ ಪಕ್ಕದ ಮನೆ ಯಾಕೆಗೆ ಹೇಳಿದಾಗ ಆಕೆ ಹೇಳಿದಳು. &#8220...

ಶೀಲಾ : “ಸಾರಾಯಿ, ಮತ್ತು ನೀರು ಇದರಲ್ಲಿ ಯಾವುದು ಅಪಾಯಕಾರಿ” ಗುಂಡ : “ನೀರು” ಶೀಲಾ : “ಅದು ಹ್ಯಾಗೆ?” ಗುಂಡ : “ಪ್ರವಾಹ ಬಂದರೆ ಸಾವಿರಾರು ಜನ ಸಾಯುತ್ತಾರೆ, ಆದರೆ ಈ ಸಾರಾಯಿಯಿಂದ ಎಲ್ಲಿ ಅಷ...

ಮೇಷ್ಟ್ರು : “ಒಂದು ಪಾತ್ರೆಯಲ್ಲಿ ಸಾರಾಯಿ ಮತ್ತೊಂದು ಪಾತ್ರೆಯಲ್ಲಿ ನೀರು ಇಟ್ಟರೆ ಕತ್ತೆ ಯಾವುದನ್ನು ಕುಡಿಯುತ್ತದೆ?” ತಿಮ್ಮ : “ನೀರನ್ನು” ಮೇಷ್ಟ್ರು : “ಯಾಕೆ?” ತಿಮ್ಮ : “ಅದು ಕತ್ತೆಯಲ್ಲ...

ಗುಂಡ : “ಪತ್ರಿಕೆಗಳಲ್ಲಿ ಸಿಗರೇಟು ಸೇವನೆಯಿಂದ ಆಗುವ ಹಾನಿಯ ಕುರಿತು ಬರುವ ಲೇಖನ ಓದಿ ಓದಿ ಕೊನೆಗೂ ಬಿಟ್ಟೆ.” ಶೀಲಾ : “ಏನು ಸಿಗರೇಟ್ ಸೇದುವುದನ್ನೇ ಬಿಟ್ಟಿರಾ?” ಗುಂಡ : “ಇಲ್ಲಾ ಪೇಪರ್ ಓದುವುದನ್ನು ಬಿಟ್...

1...1213141516...19