ಹನಿಗವನಊಸುರವಳ್ಳಿಸಾಮಾನ್ಯಳಲ್ಲ ನೀನು ಕಳ್ಳಿ ಗಿಡದ ಮೇಲೆ ಹಾರಾಡುವ ಮಳ್ಳಿ ಅಂತರಂಗವ ಬಿಚ್ಚಿಡದ ಕ್ಷಣಕ್ಕೊಂದು ಬಣ್ಣ ಬದಲಾಯಿಸುವ ಊಸುರವಳ್ಳಿ *****...ಶ್ರೀವಿಜಯ ಹಾಸನNovember 14, 2021 Read More
ಹನಿಗವನಮಂತ್ರಾಲಯಹೆಂಗಸರಿಗೆ ಮನೆಯೇ ಮಂತ್ರಾಲಯ ಗಂಡಸರಿಗೆ ಹಾದಿ, ಬೀದಿ ಬಾರುಗಳೇ ಮಂತ್ರಾಲಯ *****...ಶ್ರೀವಿಜಯ ಹಾಸನNovember 7, 2021 Read More
ಹನಿಗವನಮುಳ್ಳುಮದುವೆ ಮಾಡುತ್ತಾರೆ ಹೇಳಿ ಸಾವಿರ ಸುಳ್ಳು ಹೆಣ್ಣು ಮಗಳ ಬಾಳಿಗದು ಚುಚ್ಚು ಮುಳ್ಳು *****...ಶ್ರೀವಿಜಯ ಹಾಸನOctober 31, 2021 Read More
ಹನಿಗವನಪ್ರೀತಿಮಕ್ಕಳಲ್ಲಿದ್ದರೆ ಕುರುಡು ಪ್ರೀತಿ ಕಳೆದುಕೊಳ್ಳುವಿರಿ ವಿವೇಕ, ಶಾಂತಿ *****...ಶ್ರೀವಿಜಯ ಹಾಸನOctober 24, 2021 Read More
ಹನಿಗವನಕಾಮಕಾಮಕ್ಕೆ ಕಣ್ಣಿಲ್ಲ ನಿಜ ಹಾಗೆಯೇ ಕಾಮವೂ ಇಲ್ಲ ಪುಲ್ಸ್ಟಾಪು ಇಲ್ಲ *****...ಶ್ರೀವಿಜಯ ಹಾಸನOctober 17, 2021 Read More
ಹನಿಗವನಭಾವಸಂಗಮಜೀವನ ಹಲವು ಭಾವಗಳ ಸಂಗಮ ನೋವು ನಲಿವುಗಳ ವಿನೂತನ ವಿಹಂಗಮ ಸಂತೋಷದ ಕ್ಷಣ, ಸಂಕಟ ಮರುಕ್ಷಣ ಬೇವುಬೆಲ್ಲದ ಸುಂದರ ಸಮ್ಮಿಶ್ರಣ *****...ಶ್ರೀವಿಜಯ ಹಾಸನOctober 10, 2021 Read More
ಹನಿಗವನತೃಪ್ತಿಕೋಟಿ ಕೋಟಿ ಇದ್ದರೇನು? ಮನಸ್ಸಿಗೇನೋ ಅತೃಪ್ತಿ ಇರಬೇಕು ಮನುಜನಿಗೆ ನೆಮ್ಮದಿ ತೃಪ್ತಿ *****...ಶ್ರೀವಿಜಯ ಹಾಸನOctober 3, 2021 Read More
ಹನಿಗವನಪಿಸುಮಾತುಬುದ್ಧಿವಂತರ ಕೂಗಿಗೆ ಬೆಲೆಕೊಡದ ಮಂದಿ ದಡ್ಡರ ಪಿಸುಮಾತಿಗೆ ತಲೆದೂಗುತ್ತಾರೆ *****...ಶ್ರೀವಿಜಯ ಹಾಸನSeptember 26, 2021 Read More
ಹನಿಗವನಗುಣಮಾನವರಿಗಿದೆ ದೊಡ್ಡಗುಣ – ಕೃತಜ್ಞತೆ ಸಣ್ಣಗುಣ – ಕೃತಘ್ನತೆ *****...ಶ್ರೀವಿಜಯ ಹಾಸನSeptember 19, 2021 Read More
ಹನಿಗವನಸಾರ್ಥಕತೆಬಿಡಿಯಾಗಿರುವಾಗ ಹೂವಿಗೆಲ್ಲಿದೆ ಮಾನ್ಯತೆ ದಾರದಿಂದ ಹಾರ ಆದಾಗಲೇ ಸಾರ್ಥಕತೆ *****...ಶ್ರೀವಿಜಯ ಹಾಸನSeptember 12, 2021 Read More