ಹನಿಗವನಹೀರೋ ಹೋಂಡಾಗಂಡುಗಳಿಗೆ ಬೇಕಿಲ್ಲ ಹೆಣ್ಣಿನ ಮಾನದಂಡ ಹೆಣ್ಣಿನ ಜೊತೆ ಬೇಕೀಗ ಹೀರೋ ಹೋಂಡಾ *****...ಶ್ರೀವಿಜಯ ಹಾಸನApril 3, 2022 Read More
ಹನಿಗವನಪಂಗನಾಮನಂಬದಿರು ದೇವರ ಅನುಗ್ರಹ ಅಳಿಸಲಾರರು ನಿನ್ನ ಹಣೆಬರಹ ಮೈಮುರಿದು ದುಡಿದರೆ ಬದುಕು ಸುಗಮ ಕೈ ಕಟ್ಟಿ ಕುಳಿತರೆ ಪಂಗನಾಮ *****...ಶ್ರೀವಿಜಯ ಹಾಸನMarch 27, 2022 Read More
ಹನಿಗವನಪ್ರದಕ್ಷಿಣೆವರದಕ್ಷಿಣೆ ತೆಗೆದುಕೊಂಡರೆ ಮಾವನತ್ರ ಪ್ರದಕ್ಷಿಣೆ ಹಾಕುತ್ತೀರಾ ಮಾವನ ಮಗಳತ್ರ *****...ಶ್ರೀವಿಜಯ ಹಾಸನMarch 20, 2022 Read More
ಹನಿಗವನಸ್ವಾಧೀನಹೆಣ್ಣು ಗಂಡಿನ ಅಧೀನ ಎನ್ನುವವರಿಗಿಲ್ಲ ಬುದ್ಧಿ ಸ್ವಾಧೀನ *****...ಶ್ರೀವಿಜಯ ಹಾಸನMarch 13, 2022 Read More
ಹನಿಗವನಆಟದ ಗಾಜುಬದುಕು ಕೆಲವರಿಗೆ ಜೂಜು ಹಲವರಿಗೆ ಮೋಜು ಇನ್ನು ಕೆಲವರಿಗೆ ಆಟದ ಗಾಜು *****...ಶ್ರೀವಿಜಯ ಹಾಸನMarch 6, 2022 Read More
ಹನಿಗವನಕುಲಘಾತಕರುಮರದಿಂದಲೇ ಹುಟ್ಟಿ ಮರದಿಂದಲೇ ಬೆಳೆದು ಮರದಿಂದಲೇ ಸುಖ ಪಡೆದು ಕೊನೆಗೆ ಮರವನ್ನೇ ಕಡಿವರು ಕುಲಘಾತಕರು *****...ಶ್ರೀವಿಜಯ ಹಾಸನFebruary 27, 2022 Read More
ಹನಿಗವನಲೇಖಕಪುಸ್ತಕಗಳ ಲೇಖಕ ನಿಜವಾದ ಸಮಾಜ್ಜೋದ್ಧಾರಕ ನಿನ್ನ ನುಡಿಗಳೇ ಮಾರ್ಮಿಕ ಅಜ್ಞಾನಕ್ಕೆ ಮಾರಕ ಜ್ಞಾನದ ಪ್ರತೀಕ *****...ಶ್ರೀವಿಜಯ ಹಾಸನFebruary 20, 2022 Read More
ಹನಿಗವನಒಡನಾಡಿಪುಸ್ತಕಗಳಲ್ಲ ಬರೀ ಕಾಗದ ಜ್ಞಾನದ ಸುಧೆಯ ಸಂಪದ ಅದುವೇ ನಮ್ಮ ಒಡನಾಡಿ ಅರಿವಿನ ದಾರಿಗೆ ಹೊನ್ನುಡಿ *****...ಶ್ರೀವಿಜಯ ಹಾಸನFebruary 13, 2022 Read More
ಹನಿಗವನಜ್ಞಾನಓದುವುದರಿಂದ ಸಿಗುವುದು ನಿಜವಾದ ಜ್ಞಾನ ಜ್ಞಾನದಿಂದ ಕಳೆಯುವುದು ಅಜ್ಞಾನ ಅಜ್ಞಾನದಿಂದ ಬದುಕೆಲ್ಲಾ ಅದ್ವಾನ ಅದ್ವಾನವಾದರೆ ವ್ಯರ್ಥ ಜೀವನ *****...ಶ್ರೀವಿಜಯ ಹಾಸನFebruary 6, 2022 Read More
ಹನಿಗವನಬಣ್ಣಹುಡುಗಿಯ ಬಣ್ಣ ಭದ್ರಾವತಿ ಕಬ್ಬಿಣ ಪರವಾಗಿಲ್ಲ ಅಣ್ಣ ಇರಲಿ ಚಿನ್ನ ಮೂರು ಮಣ *****...ಶ್ರೀವಿಜಯ ಹಾಸನJanuary 30, 2022 Read More