ಭಾಷೆ ಹಲವು ಭಾವ ಹಲವು ಭಾವಕೆಲ್ಲಿ ಅಡೆ-ತಡೆ! ನದ-ನದಿ ತೊರೆ ಸಂಗಮದ ಸಂಭ್ರಮ ಅಂಬುಧಿಯಾಳಕೆ ಎಲ್ಲಿದೆ ತಡೆ? ದಿಕ್ಕು-ದಿಕ್ಕಲಿ ಬೀಸೋಗಾಳಿಗೆ ಯಾವ ಗಡಿಯ ಕಡೆಯಿದೆ ಭಾಷೆಯಾನದಿ ಜಗವ ತಿಳಿಯಲು ಹಮ್ಮು ಬಿಮ್ಮು ತೊರೆದಿಡಬೇಕಿದೆ ನುಡಿಗಳೆಂಬವು ಕರುಳ ಕುಡ...

ಕಂಡ ಕನಸಿನ ರೂಪ ನನ್ನೆದೆಯ ಕಂಡಾಗ ಮಾತಿಗೆಲ್ಲಿಯ ಸವಿಯು ಹೇಳೆ ಗೆಳತಿ….. ಭೃಂಗದೆದೆ ರಂಗದಲಿ ಸುಮಗಳೊ ಓಲಾಡಿದುದ ಪದವಿಟ್ಟು ಹೇಳುವೆನು ಕೇಳೆ ಗೆಳತಿ….. ಹೊಂಜೊನ್ನ ಜಾವಿನಲಿ ಉಷೆ ಇಳೆಗಿಳಿಯೋ ಹಾದಿಯಲಿ ಉಷೆಯೊಳಗಿನುಷೆಯಾಗಿ ಪೀಯುಷ ಹ...

ಜನನಿ ಜನ್ಮಭೂಮಿ ನಿಮ್ಮಯ ಕರುಣೆಗೆ ನಾ ಚಿರ ಋಣಿ ನಿನ್ನ ಮಡಿಲ ಕಂದನೆಂಬ ಭಾಗ್ಯ ಬೆಳಕಿನ ಕಣ್ಮಣಿ ಜನುಮ ಜನುಮ ಬಂದರೂನು ತಾಯಿ ನಿನ್ನ ರಕ್ಷ ಎನಗಿದೆ ಕಾಮಧೇನು ಕಲ್ಪತರುವಾಗಿ ಬಲ ನೀಡೋ ನಿನ್ನ ಕೃಪೆಯಿದೆ ಅಂಗಳಂಗಳವೆಲ್ಲ ಪಾವನ ನಿನ್ನೆದೆಯಂಗಳ ವೃಂದಾವ...

ಮಾತು ಬಲ್ಲವರಲ್ಲಿ ಕೇಳಿದೆ ಅರ್ಥವಾವುದು `ಪ್ರೀತಿಗೆ’….. ಮಾತ-ಮಾತಿಗೆ ನಿಲುಕಲಾಗದ ಮೌನದಳವಿನ ರೀತಿಗೆ ಬರೆದೆ ಬರೆದರು `ಪ್ರೀತಿ’ಸುತ್ತಲು ಭಾಷೆ-ಭಾಷ್ಯವ ಬಗೆ… ಬಗೆ ಇನ್ನೂ ಬರೆವರ ಸಾಲ ಕಂಡು ಮನದಿ ಹೊಮ್ಮಿತು ಚಿರುನಗ...

ಮಣಿದಿದೆ ವಿಶ್ವವು ನಿನ್ನ ಚರಣಕೆ ಇಳೆದಾಯಿ ಶುಭದಾಯಿನಿ ಮಣ್ಣ ಕಣಕಣ ರಮ್ಯ ತೋರಣ ನಾಕದಂದಣ ಜಗ ಕಾರಣ….. ಆದಿ ಅಂತ್ಯದಗೊಡವೆ ಸಲ್ಲದು ಜೀವದೊಡವೆಯ ಶ್ರೀನಿಧಿ ಮುನ್ನ ಬಾಳಿಗೆ ಭೀತಿ ಒಲ್ಲದು….. ಭಾವದಕ್ಷಯ ತವನಿಧಿ…… ತಮದ...

ಹರಿವ ನದಿಗೆ ಹಾದಿ ಯಾವುದೆಂಬ ನಿಯತಿಯಲದೆಲ್ಲಿದೆ? ಮೊಳೆವ ಪ್ರೀತಿ-ಪ್ರೇಮಕೆಲ್ಲಿ ಭಿನ್ನ-ಭೇದವೆಣಿಸಬೇಕಿದೆ? ಬೀಸುಗಾಳಿಗೆ ಹೂವು ಅರಳಲು ಸುಮದ ಕಂಪಿನ ಘಮ….. ಘಮ….. ಹಾರಿಬರುವ ದುಂಬಿ ಮನದಲಿ ಬಗೆ ಬಗೆಯ ಸಂಭ್ರಮ….. || ಬೆಸೆದ...

ಸುಳಿವ ಗಾಳಿಗೆ ತಳಿರು ತೂಗಲು ಹಕ್ಕಿಗೊರಳಲಿ ಇನಿದನಿ…… ಉದಯ ಕಿರಣವು ಮುದದಿ ಹೊಮ್ಮಲು ಲತೆಗಳಲ್ಹರಳು ಸುಮದನಿ ಮಣ್ಣನಿ ಯಾವ ಕೈಗಳು ಬೆಸೆದ ಮಾಯೆಯೋ ಲೋಕ ಜೀವಯಾನಕೆ ಮುನ್ನುಡಿ ಇಂದು ನಿನ್ನೆಗು ಮುನ್ನ ನಾಳೆಗೂ ಸಾಗಿ ಬಂದಿದೆ ಜೇನ್ನುಡ...

ನಿನಗು ನನಗು ನೆಲ-ಮುಗಿಲಿನಂತರ ವೆಂದನಲ್ಲನ ಮೊಗದಲಿ….. ಮೊಗವಿಟ್ಟು ನುಡಿದಳು ಇನಿದು ದನಿಯಲಿ.. ನಿಜದ ಬದುಕಿದೆ ನೆಲದಲಿ ಭರದಿ ಸುರಿವಾ ಮಳೆಯಬ್ಬರ ಸುವ ಕೋಪದುರಿಯ ನೇಸರ….. ಗೊತ್ತು-ಗುರಿಯು ಇಲ್ಲದಲೆಯೋ….. ಬೀಸುಗಾಳಿಯ ಬರ್ಬ...

ಮೊದಲ ಮಾತನು ನುಡಿದವ ತಾ ಜಗಕೆ ಮೊದಲ ಕಬ್ಬಿಗ ಇಂಪು ಸ್ವರದಲಿ ಬೆಲ್ವಸದವ ತಾ ವಿಶ್ವ ವೈಣಿಕ ಕಾಯಕ ಮಾತ-ಮಾತಲಿ ಕಟ್ಟಿದ ಮಾಲೆಯು ಬಾನು-ಬುವಿಯ ಲೀಲೆಗೆ ಶೃತಿ-ಲಯ-ಸ್ವರದ ರಾಗ ಗೀತೆಯು ಅನುರಾಗ ಬೆರೆತಾ ಬಾಳಿಗೆ ಹಲವು ಭಾಷೆಗಳೊಲವ ದನಿಯಲಿ ಭಾವ ಸರಣಿಯ ...

ಬೆಳಗು ದೀಪವೆ ಬೆಳಗುತಿರು ನೀ….. ನಿನ್ನ ಬೆಳಕಲಿ ಗುರಿಯಿದೆ….. ಅನಂತ ನಿಶೆಯನು ದೂಡೋ ನಿನ್ನಯ ನಿಯತಿಯಣತಿಗೆ ಗೆಲುವಿದೆ….. ನಿತ್ಯ ಮೂಡೋ ಸತ್ಯ ನೇಸರ ತುಂಬಿದಂಬರ ಕೀರ್ತಿಗೆ….. ಧ್ಯಾನ ಮನನದ ಗಾನ ತುಂಬುರ ಚಿದಂಬರಗೂಢ...

1...45678...10