ವಿಶ್ವರೂಪ

ಈ ನೆಲವು ಬರಿಯ ಮಣ್ಣಲ್ಲವೊ ಈ ನೆಲದ ನುಡಿ ಕಿರಿದಲ್ಲವೊ ಅರಿವಿಗಣ್ಣಿನ ನೋಟಕಿಲ್ಲಿ ವಿಶ್ವಂಬರನ ವಿಶ್ವರೂಪವು ತೆರೆದಿದೆ ಬಿಂಕ ಬೆಡಗಿನ ನುಡಿಯ ಸಂಕರ, ತುಂಬ ಬಹುದೆ ತಾಯ್ನುಡಿ ಸಾಗರ? ಒನಪಿನೊನಪಿನ ಶಬ್ದ ಡಂಗುರ ತೋರಬಹುದೆ...

ಹಬ್ಬಿದ ಬಳ್ಳಿ

ಪ್ರೀತಿ ಬಳ್ಳಿಯು ಹಬ್ಬಿದೆ ಧರಣಿಯೆದೆಯ ಹಾಸಿನಲ್ಲಿ, ನೀಲ ಮುಗಿಲ ಲೋಕದಲ್ಲಿ ಗಾನ ಸುಧೆಯು ಸಾಗಿದೆ... ನಾನೇ - ನೀನು, ನೀನೆ - ನಾನು, ಬುವಿಯೆ - ಬಾನು, ಬಾನೇ ಬುವಿಯು, ಸೇತುವಾಗಿ ಬೆಸೆದಿದೆ... ಮೊದಲು...

ವಿಪರ್ಯಾಸ

ಏನು ಬರೆಯಲಿ ಏನು ಹಾಡಲಿ ದಿನದ ಕಾವ್ಯಕೆ ಶುಭನುಡಿ, ನಿತ್ಯದುದಯವು ಬರೆವ ಮುನ್ನುಡಿ ಪುಟ-ಪುಟಕೂ ನೀಡಲು ಕೆಂಗಿಡಿ, ನಿಸರ್ಗ ಸಗ್ಗವು ಬೆಂಗಾಡಾಗಿರೆ ಇನ್ನೆಲ್ಲಿ ಪೂಜೆಯು ಪ್ರಕೃತಿಗೆ, ಇಂಚರದ ಬಳಗಕೆ ಠಾವೆ ಇರದಿರೆ ಎಲ್ಲಿನ್ನೆಲ್ಲಿ ಗಾನವು...

ನೂಪುರ

ಅಲ್ಲಿ - ಇಲ್ಲಿ ಹುಡುಕುವೇತೆಕೆ, ಪ್ರೀತಿಯ ಬಳ್ಳಿಯ ಚಿಗುರಿಗೆ, ನಿನ್ನ ಮನದಲೆ ಬೇರು ಬಿಟ್ಟಿಹ ತರು-ಲತೆ ಸುಮದ ಮಾಟದ ಚೆಲ್ವಿಗೆ || ಅವರ - ಇವರಲಿ ಅರಸುವೇತಕೆ ನಿನ್ನ - ನೀನು ತಿಳಿಯದೆ, ಅನ್ಯ...