Skip to content
ಚಿಲುಮೆ

ಕನ್ನಡ ನಲ್ಬರಹ ತಾಣ

  • ಕವನ
    • ಕವಿತೆ
    • ಭಾವಗೀತೆ
    • ಜನಪದ
    • ನೀಳ್ಗವಿತೆ
    • ವಚನ
    • ಹನಿಗವನ
    • ಹಾಯ್ಕು
    • ಲಾವಣಿ
    • ಕೋಲಾಟ
    • ಅನುವಾದ
    • ಗಝಲ್
    • ಚಿತ್ರ ಕಾವ್ಯ
  • ಕಥೆ
    • ಹನಿ ಕಥೆ
    • ಕಿರು ಕಥೆ
    • ಸಣ್ಣ ಕಥೆ
    • ನೀಳ್ಗತೆ
    • ಜನಪದ
    • ಆತ್ಮ ಕಥೆ
    • ಅನುವಾದ
    • ಕಾದಂಬರಿ
  • ನಾಟಕ
  • ಲೇಖನ
    • ಅಣಕ
    • ನಗೆ ಹನಿ
    • ಹಾಸ್ಯ
    • ಭಾಷೆ
    • ವಿಜ್ಞಾನ
    • ಚಲನಚಿತ್ರ
    • ಸಾಹಿತ್ಯ
    • ಅರ್ಥಶಾಸ್ತ್ರ
    • ಪುಸ್ತಕ
    • ಇತರೆ
    • ವ್ಯಕ್ತಿ
    • ಇತಿಹಾಸ
    • ಪತ್ರ
    • ಪ್ರವಾಸ
    • ಕೃಷಿ
  • ಬಾಲ ಚಿಲುಮೆ
    • ಕವಿತೆ
    • ಕಥೆ
    • ನಾಟಕ
  • ನಮ್ಮ ಬಗ್ಗೆ
  • ಕೊಡವ
  • ಕೊಂಕಣಿ
  • ತುಳು
  • ಬಡಗ
Menu
  • ಕವನ
    • ಕವಿತೆ
    • ಭಾವಗೀತೆ
    • ಜನಪದ
    • ನೀಳ್ಗವಿತೆ
    • ವಚನ
    • ಹನಿಗವನ
    • ಹಾಯ್ಕು
    • ಲಾವಣಿ
    • ಕೋಲಾಟ
    • ಅನುವಾದ
    • ಗಝಲ್
    • ಚಿತ್ರ ಕಾವ್ಯ
  • ಕಥೆ
    • ಹನಿ ಕಥೆ
    • ಕಿರು ಕಥೆ
    • ಸಣ್ಣ ಕಥೆ
    • ನೀಳ್ಗತೆ
    • ಜನಪದ
    • ಆತ್ಮ ಕಥೆ
    • ಅನುವಾದ
    • ಕಾದಂಬರಿ
  • ನಾಟಕ
  • ಲೇಖನ
    • ಅಣಕ
    • ನಗೆ ಹನಿ
    • ಹಾಸ್ಯ
    • ಭಾಷೆ
    • ವಿಜ್ಞಾನ
    • ಚಲನಚಿತ್ರ
    • ಸಾಹಿತ್ಯ
    • ಅರ್ಥಶಾಸ್ತ್ರ
    • ಪುಸ್ತಕ
    • ಇತರೆ
    • ವ್ಯಕ್ತಿ
    • ಇತಿಹಾಸ
    • ಪತ್ರ
    • ಪ್ರವಾಸ
    • ಕೃಷಿ
  • ಬಾಲ ಚಿಲುಮೆ
    • ಕವಿತೆ
    • ಕಥೆ
    • ನಾಟಕ
  • ನಮ್ಮ ಬಗ್ಗೆ
  • ಕೊಡವ
  • ಕೊಂಕಣಿ
  • ತುಳು
  • ಬಡಗ

ಧರ್ಮದಾಸ ಬಾರ್ಕಿ

  • ಹನಿಗವನ

ಮಿಂಚುಳ್ಳಿ ಬೆಳಕಿಂಡಿ – ೪೦

ಸುಮ್ಮನೇ ನಿಂತ ಪರ್ವತ ನದಿಯ ದಿಕ್ಕು ಬದಲಿಸಿತು! *****...

ಧರ್ಮದಾಸ ಬಾರ್ಕಿ
October 2, 2017
Read More
  • ಹನಿಗವನ

ಮಿಂಚುಳ್ಳಿ ಬೆಳಕಿಂಡಿ – ೩೯

ನಿನ್ನ ಕಥೆ ಅರ್ಥೈಸಿಕೊಳ್ಳಲು ಹೊರಟೆ. ನನ್ನ ಸ್ವಂತ ಕಥೆಯನೇ ಮರೆತೆ. *****...

ಧರ್ಮದಾಸ ಬಾರ್ಕಿ
September 25, 2017
Read More
  • ಹನಿಗವನ

ಮಿಂಚುಳ್ಳಿ ಬೆಳಕಿಂಡಿ – ೩೮

ಪಡೆವ ಕೈಗಳು ಕೊಡುವ ಕೈಗಳನು ಅರ್ಥ ಮಾಡಿಕೊಳ್ಳಲೇ ಇಲ್ಲ. *****...

ಧರ್ಮದಾಸ ಬಾರ್ಕಿ
September 18, 2017
Read More
  • ಹನಿಗವನ

ಮಿಂಚುಳ್ಳಿ ಬೆಳಕಿಂಡಿ – ೩೭

ಕತ್ತಲಲಿ ಕಳೆದು ಹೋಗಿರುವೆಯಾ? ಬೆಳಕಿಗಾಗಿ ಕಾಯಬೇಡ ಬೆಳಕಾಗಿ ಬಾ ನೋಡ! *****...

ಧರ್ಮದಾಸ ಬಾರ್ಕಿ
September 11, 2017
Read More
  • ಹನಿಗವನ

ಮಿಂಚುಳ್ಳಿ ಬೆಳಕಿಂಡಿ – ೩೬

ಸನ್ಯಾಸಿಯ ಕೆಟ್ಟ ಚಟಗಳೇ ಅವನ ಶ್ರೀರಕ್ಷೆ? *****...

ಧರ್ಮದಾಸ ಬಾರ್ಕಿ
September 4, 2017
Read More
  • ಹನಿಗವನ

ಮಿಂಚುಳ್ಳಿ ಬೆಳಕಿಂಡಿ – ೩೫

ಮಳೆಯನ್ನು ದ್ವೇಷಿಸುತ್ತ ಕೊಡೆ ಹಿಡಿದು ನಡೆದವನಿಗೆ- ಕಾಮನಬಿಲ್ಲು ಎದುರಾಯಿತು! *****...

ಧರ್ಮದಾಸ ಬಾರ್ಕಿ
August 28, 2017
Read More
  • ಹನಿಗವನ

ಮಿಂಚುಳ್ಳಿ ಬೆಳಕಿಂಡಿ – ೩೪

ನೀ ನಡೆಯುತ್ತಿರು ಸಾಕು. ಕಾಲುಗಳಿಗೆ ಗೊತ್ತು- ಎಲ್ಲಿಗೆ ಸೇರಬೇಕೆಂದು! *****...

ಧರ್ಮದಾಸ ಬಾರ್ಕಿ
August 21, 2017
Read More
  • ಹನಿಗವನ

ಮಿಂಚುಳ್ಳಿ ಬೆಳಕಿಂಡಿ – ೩೩

‘ಅಸಾಮಾನ್ಯ’- -ನಾಗುವುದು ತೀರ ಸುಲಭ ಹಾಗೂ ಸರಳ! ಮೊದಲು ‘ಸಾಮಾನ್ಯನಾಗು’! *****...

ಧರ್ಮದಾಸ ಬಾರ್ಕಿ
August 14, 2017
Read More
  • ಹನಿಗವನ

ಮಿಂಚುಳ್ಳಿ ಬೆಳಕಿಂಡಿ – ೩೨

ಈ ಜಗಕೆ ಪ್ರೀತಿಯೊಂದೇ ಸತ್ಯ. ಮಿಕ್ಕಿದ್ದೆಲ್ಲ ಮಿಥ್ಯ! *****...

ಧರ್ಮದಾಸ ಬಾರ್ಕಿ
August 7, 2017
Read More
  • ಹನಿಗವನ

ಮಿಂಚುಳ್ಳಿ ಬೆಳಕಿಂಡಿ – ೩೧

ನನ್ನ ಸಂತಸದ ಅರಿವು ನನಗಿಲ್ಲದಿದ್ದರೆ ನಾ ಅದೆಷ್ಟು ಆನಂದ ಪಡುದಿದ್ದೆನೋ! *****...

ಧರ್ಮದಾಸ ಬಾರ್ಕಿ
July 31, 2017
Read More
1234567

ಸಣ್ಣ ಕತೆ

  • ಒಂದು ಪತ್ತೇದಾರಿ ಕಥೆ

    ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ!… Read more…

  • ಪರಿವರ್ತನೆ

    ಖಾದಿ ಪಂಚೆ, ಖಾದಿ ಜುಬ್ಬಾ ತಪ್ಪದೆ ತೊಟ್ಟುಕೊಂಡಿರುವವನೇ ದರ್ಜಿ ದಾಸಣ್ಣ, ದಾಸಣ್ಣನ ಮೈಕೈ ಮೇಲೆಲ್ಲ ಬಿಳಿಯ ಕಲೆಗಳಿವೆ. ನೋಡಿದವರು ತೊನ್ನೆಂದು ಭ್ರಮಿಸಬಹುದು. ಆದರೆ ಇವು ಬೆಂಕಿಯ ಆಕಸ್ಮಿಕದಿಂದ… Read more…

  • ಎಪ್ರಿಲ್ ಒಂದು

    ಒಮ್ಮೆಲೇ ಅವನಿಗೆ ಮದುವೆಯಾಗಿಬಿಡಬೇಕೆಂಬ ವಿಚಾರ ಬಂತು. ಮದುವೆಯಾಗುವದೆಂದರೆ ಒಂದು ಸಹಜವಾದ ವಿಚಾರವೆಂದು ಕೆಲವರಿಗೆ ಅನಿಸಬಹುದು. ಆದರೆ ಅವನದು ಮಾತ್ರ ಹಾಗಿರಲಿಲ್ಲ. ಎಲ್ಲರೂ ಅವನಿಗೆ ‘ಆಜನ್ಮ ಬ್ರಹ್ಮಚಾರಿ’ ಎಂಬ… Read more…

ಬರಹ

  • ಕೋಮು ಸೌಹಾರ್ದದ ಸಂಕೇತ ಸ್ವಾಮಿ ವಿವೇಕಾನಂದ

    ಜನವರಿ ೧೨ ವಿವೇಕಾನಂದರ ಜನ್ಮದಿನ; ೨೦೧೩ಕ್ಕೆ ೧೫೦ ವರ್ಷಗಳು ತುಂಬಿದ ಕಾಲ ಘಟ್ಟ. ಹೀಗಾಗಿಯೇ ಈ ವರ್ಷದ ಜನ್ಮದಿನಕ್ಕೆ ವಿಶೇಷ ಮಹತ್ವ. ಇಷ್ಟು ವರ್ಷಗಳ ಅವಧಿಯಲ್ಲಿ ವಿವೇಕಾನಂದರು… Read more…

  • ನಮ್ಮೊಳಗೆ ಅನಾಥರಾಗುತ್ತಿರುವ ನಾವು

    ಹಿಂಸೆಯ ಯುಗದಲ್ಲಿ ನಾವು ಬದುಕುತ್ತಿದ್ದೇವೆ. ಭೂಮಂಡಲವೇ ಘೋರವಾದ ಮೃತ್ಯುವಿನ ಮಾಲೆಯಿಂದ ಆವೃತವಾಗಿದೆ. ಸದ್ಯದಲ್ಲಿ ಅಮೇರಿಕ ದೇಶ ಅದರಲ್ಲಿ ಹೆಚ್ಚು ಅಪರಾಧಿ. ಸತ್ಯಕ್ಕೆ ದುರ್ಗತಿ; ದ್ವೇಷಕ್ಕೆ ವಿಜಯ; ಪ್ರೇಮ… Read more…

  • ಬಿಕ್ಷುಕರೊಂದಿಗೆ

    ಮೂವತ್ತು ವರ್ಷದ ನನ್ನ ಸ್ವತಂತ್ರ ಭಾರತದಲ್ಲಿ ಹೆಮ್ಮೆಯಿಂದ ತಲೆ ಎತ್ತಿ ತಿರುಗಬೇಕಾದವನು ಕುಗ್ಗಿ ಕುಸಿದು ಹೋಗುವಂಥ ಅಮಾನವೀಯ ಅಂತರಗಳ ನಡುವೆ ಉಸಿರಾಡುತ್ತಿದ್ದೇನೆ. ವೈಭೋಗದಲ್ಲಿರುವ ಸ್ವಪ್ರತಿಷ್ಟಿತ ರಾಜಕಾರಣಿಗಳು ಒಂದು… Read more…

ಸಣ್ಣ ಕತೆ

  • ಕೆಸರಿನ ಜನರ ನಡುವೆ

    ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾ… ಮುಂದೆ ಓದಿ… →

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ… ಮುಂದೆ ಓದಿ… →

  • ಉಧೋ ಉಧೋ

    ಸಂತ್ರಸ್ತರ ಆ ಶೆಡ್ಡಿಗೆ ನಾಗವ್ವನ ಕುಟುಂಬ ಸ್ಥಳಾಂತರವಾಗಿ ಆರು ತಿಂಗಳಾಗಿತ್ತು. ನಾಲ್ಕಂಕಣದ ದಂಧಕ್ಕಿ ಮನಿ ಸಾರಿಸಿ ಪಡಿ… ಮುಂದೆ ಓದಿ… →

ಕಾದಂಬರಿ

  • ಇಳಾ – ೧

    ಹೊರಗೆ ಸುರಿಯುತ್ತಿದ್ದ ಮಳೆಯನ್ನೆ ದಿಟ್ಟಿಸುತ್ತಿದ್ದವನಿಗೆ ನೀಲಾ ಟೇಬಲ್ ಮೇಲೆ ತಿಂಡಿ ತಟ್ಟೆ ತಂದಿಟ್ಟಿದ್ದು ತಿಳಿಯಲೇ ಇಲ್ಲ. ಇತ್ತ ಗಮನವೇ ಇಲ್ಲದಂತೆ ಕುಳಿತಿದ್ದವನನ್ನು ನೋಡಿ ಸಿಡಿಮಿಡಿಗುಟ್ಟಿದ್ದು ಒಂದೂ ಅವನಿಗರಿವಿಲ್ಲ.… ಮುಂದೆ ಓದಿ…

  • ಭ್ರಮಣ – ೧

    ದಟ್ಟವಾದ ಕಾಡಿನಲ್ಲಿ ಓಡುತ್ತಿದ್ದಾನೆ ಸಾಯಿ. ಅವನು ತೊಟ್ಟ ಮಿಲಿಟರಿಯವರಂತಹ ಪೋಷಾಕು ಕಾಡಿನ ಹಸಿರಿನಲ್ಲಿ ಒಂದಾದಂತೆ ಕಾಣುತ್ತಿದೆ. ಬಹು ಚಿಕ್ಕ ಕಲ್ಲು ಬಂಡೆಗಳ ದಾರಿ. ಅದರ ಪರಿಚಯ ಅವನಿಗೆ… ಮುಂದೆ ಓದಿ…

  • ಸ್ವಪ್ನ ಮಂಟಪ – ೧

    ಗವ್ವೆನ್ನುವ ಕತ್ತಲು; ಎತ್ತ ನೋಡಿದರೂ ಕುರುಡು ಆವರಿಸಿಕೊಂಡು ತಬ್ಬಿಬ್ಬು ಮಾಡುವ ವಾತಾವರಣ. ಆದರೂ ಹೆದರದ ಭೂಮಿ; ಕದಡದ ಕತ್ತಲು; ಮಿಂಚು ಸೀಳಿದರೂ ಮತ್ತೆ ಒಂದಾಗುವ ಜರಾಸಂಧ ಕತ್ತಲು;… ಮುಂದೆ ಓದಿ…

Copyright © 2026 ಚಿಲುಮೆ | Powered by News Magazine X