ಇಸ್ಲಾಂ-ಷಿಯಾ-ಸುನ್ನಿ-ಕೊಲೆ-ಇತ್ಯಾದಿ

[caption id="attachment_6634" align="alignleft" width="300"] ಚಿತ್ರ: ಅಲೆಕ್ಸಾ / ಪಿಕ್ಸಾಬೇ[/caption] ಯುದ್ಧದ, ಅಣ್ವಸ್ತ್ರಗಳ ಭೀತಿ ಒಂದು ಕಡೆಯಾದರೆ ಭೂಕಂಪ, ಪ್ರವಾಹ, ಚಂಡ ಮಾರುತ ಇತ್ಯಾದಿ ಪ್ರಕೃತಿಯ ವಿಕೋಪ ಮತ್ತೊಂದು ಕಡೆ. ಇವುಗಳ ಆತಂಕದಿಂದ ಬಿಡಿಸಿಕೊಂಡು...
ಜೀವನಾಂಶ ಮತ್ತು ಮುಸ್ಲಿಂ ಮಹಿಳೆ

ಜೀವನಾಂಶ ಮತ್ತು ಮುಸ್ಲಿಂ ಮಹಿಳೆ

[caption id="attachment_7931" align="alignleft" width="300"] ಚಿತ್ರ: ಗರ್ಡ್ ಆಲ್ಟ್‌ಮನ್[/caption] ಒಂದು ರಾಷ್ಟ್ರ ಸ್ವತಂತ್ರವಾದಾಗ ಅದರ ಕಾನೂನಿನ ಬೇರುಗಳು ಸಮಾನತೆಯ ಆಧಾರದ ಮೇಲೆ ಬಲವಾಗಿರದೆ ಹೋದರೆ ಎಂಥ ಗೊಂದಲಗಳು ಹುಟ್ಟಿಕೊಳ್ಳಬಹುದು ಎಂಬುದಕ್ಕೆ ಭಾರತ ಪ್ರತ್ಯಕ್ಷ ಸಾಕ್ಷಿಯಾಗಿದೆ....
ಡಾ|| ಲೋಹಿಯಾ, ಸಿವಿಲ್ ಕಾಯ್ದೆ ಸರ್ವೋಚ್ಛ ನ್ಯಾಯಾಲಯ, ಇಸ್ಲಾಂ ಇತ್ಯಾದಿ

ಡಾ|| ಲೋಹಿಯಾ, ಸಿವಿಲ್ ಕಾಯ್ದೆ ಸರ್ವೋಚ್ಛ ನ್ಯಾಯಾಲಯ, ಇಸ್ಲಾಂ ಇತ್ಯಾದಿ

[caption id="attachment_7635" align="alignleft" width="300"] ಚಿತ್ರ ಸೆಲೆ: ಕಲ್ಚರಲ್ ಇಂಡಿಯಾ.ನೆಟ್[/caption] ಭಾರತದ ಜೀವಂತ ಶಕ್ತಿಯಾಗಿ ಪ್ರವಹಿಸಬೇಕಾಗಿದ್ದ ಡಾ|| ರಾಮ ಮನೋಹರ ಲೋಹಿಯಾ ಕೇವಲ ಒಂದು ನೆನಪಾಗಿ ಉಳಿಯುತ್ತಿರುವುದು ನಮ್ಮ ಭವಿಷ್ಯದ ಕರಾಳತೆಯನ್ನು ಸೂಚಿಸುತ್ತಿದೆ. ಇಂದು...
ವಕೀಲರ ವಿವೇಕರಹಿತ ವರ್ತನೆ

ವಕೀಲರ ವಿವೇಕರಹಿತ ವರ್ತನೆ

ದಶಕಗಳು ಕಳೆದಂತೆ ಸ್ವತಂತ್ರ ಭಾರತದ ಎಲ್ಲ ಕ್ಷೇತ್ರಗಳಲ್ಲೂ ಆಡಳಿತ ಕುಸಿಯುತ್ತಿದೆ. ಅರಾಜಕತೆ ಆವರಿಸಿಕೊಳ್ಳುತ್ತಿದೆ ಇದಕ್ಕೆ ನ್ಯಾಯಾಲಯಗಳೂ ಹೊರತಾಗಿಲ್ಲ ಎಂಬುದಕ್ಕೆ ಚೆನ್ನೈನಲ್ಲಿ ದಿನಾಂಕ ೨೮.೧೦.೯೭ರಂದು ನಾಲ್ಕನೆ ಹೆಚ್ಚುವರಿ ನ್ಯಾಯಾಧೀಶರ ನ್ಯಾಯಾಲಯದಲ್ಲಿ ನಡೆದೆ ಘಟನೆ ಸಾಕ್ಷಿಯಾಗಿದೆ. ಆರೋಪ...

ಪ್ರಮಾಣವಚನದ ಪಾವಿತ್ರ್ಯ

ಪ್ರಜಾ ಪ್ರತಿನಿಧಿಗಳಿಗೆ, ಉನ್ನತ ಹುದ್ದೆಯನ್ನಲಂಕರಿಸುವವರಿಗೆ ಪ್ರಮಾಣವಚನ ಬೋಧಿಸುವ ನಿಧಿ ವಿಧಾನಗಳನ್ನು ನಮ್ಮ ಸಂವಿಧಾನದಲ್ಲಿ ನಮೂದಿಸಲಾಗಿದೆ ಇತ್ತೀಚೆಗೆ ನಡೆದ ಚುನಾವಣೆಗಳ ನಂತರ ಲೋಕಸಭೆಯಲ್ಲಿ, ನಿಧಾನ ಸಭೆಗಳಲ್ಲಿ ಆಯ್ಕೆಯಾದ ಪ್ರಜಾಪ್ರತಿನಿಧಿಗಳಿಗೆ ಪ್ರಮಾಣವಚನ ಬೋಧಿಸಲಾಗಿದೆ. ಪ್ರಮಾಣವಚನ ಸ್ವೀಕರಿಸುವಾಗ ಕರ್ನಾಟಕದಲ್ಲಿ...

ಪ್ರಮಾಣವಚನ ಹಾಗಂದರೇನು?

ಮನುಷ್ಯನನ್ನು ನಿಜದ ನೆಲೆಯಲ್ಲಿ ನಿಲ್ಲಿಸಿ ಅವನಿಂದ ಸತ್ಯ ನುಡಿಸಲು ಮಾಡಿಕೊಂಡು ಬಂದಿರುವ ಪ್ರಯತ್ನಗಳು ನೂರಾರಿವೆ. ಅದಕ್ಕಾಗಿ ಸ್ವರ್ಗ ನರಕಗಳ ಸೃಷ್ಟಿಯೂ ಆಗಿದೆ. ಸತ್ಯವನ್ನು ನುಡಿದರೆ ಸ್ವರ್ಗ, ಸುಳ್ಳಾಡಿದರೆ ನರಕ ಎಂದು ಸ್ವರ್ಗದಲ್ಲಿ ಸುಖದ ಕಲ್ಪನೆಯನ್ನೂ...

ಅವಶ್ಯಕತೆ ಮತ್ತು ಕಾನೂನು

"ಮಾನವ ದೌರ್ಬಲ್ಯಕ್ಕೆ ಅವಶ್ಯಕತೆ ಎನ್ನುವುದು ಒಂದು ದೊಡ್ಡ ಕ್ಷಮೆ ಅಥವಾ ಆಶ್ರಯ. ಇದು ಕಾನೂನನ್ನು ಕಡಿದು ನುಗ್ಗುತ್ತದೆ; ಇಲ್ಲಿ ಶಿಕ್ಷೆಗೆ ಆಸ್ಪದವಿರಬಾರದು, ಕಾರಣ, ರೈತರ ಅಥವಾ ಅಪರಾಧ ಆಯ್ಕೆಯಾಗಿರದೆ ಅನಿವಾರ್ಯ- ವಾಗಿರುತ್ತಾದ್ದರಿಂದ. " =...

ನ್ಯಾಯಾಂಗ -ಒಂದು ನೋಟ

'ಕಾನೂನು ತಳವಿಲ್ಲದೆ ಮಹಾಪಾತಾಳ' -John Arbuthnot ವಿಶಾಲ ವಿಶ್ವದಲ್ಲಿ ಎಣಿಕೆಗಟುಕದ ತಾರಾ ಕೋಟಿಗಳೊಳಗೆ ಮನುಷ್ಯನ ಸೀಮಿತ ಬುದ್ಧಿಶಕ್ತಿಗೆ ಗೋಚರಿಸುವ ಸೌರ- ವ್ಯೂಹದ ಗ್ರಹಗಳಲ್ಲಿ ಒಂದು ನಾವು ವಾಸಿಸುತ್ತಿರುವ ಈ ಭೂಮಿ. ಸೃಷ್ಟಿಯ ಇತರೆ ಮಾತಿರಲಿ...

ಮತೀಯ ತಲ್ಲಣಗಳಿಗೆ ಕುವೆಂಪು ಸಂದೇಶ

ಜಗದ ಕವಿ, ಯುಗದಕವಿ, ಮೇರುಕವಿ, ವಿಶ್ವಕವಿ, ರಾಷ್ಟಕವಿ, ರಸ ಋಷಿ, ಕವಿಗುರು, ಕವಿವಿಭೂತಿ, ವರಕವಿ ಇತ್ಯಾದಿ ವಿಶೇಷಣಗಳಿಂದ ಕರೆಯಲ್ಪಡುತ್ತಿರುವ ಕುವೆಂಪು ವಾಸ್ತವವಾಗಿ ಮಾನವೀಯ ಕವಿ. ಅವರ ಸಾಹಿತ್ಯ ಜೀವಪರವಾದದ್ದು, ಬಿಡುಗಡೆಯ ಬೆಳಕು ನೀಡುವಂಥದ್ದು. ಅವರ...

ಗಾಂಧೀಜಿಯವರ ಮೇಲೆ ವಿವೇಕಾನಂದರ ಪ್ರಭಾವ

ವಿವೇಕಾವಂದರನ್ನು ಕುರಿತು "ಅವರು ಬದುಕಿದ್ದರೆ ಆವರ ಪದತಲದಲ್ಲಿ ಆಜ್ಞಾರಾಧಕನಾಗಿರುತ್ತಿದ್ದೆ" ಎಂದು ಸುಭಾಷ್‌ ಚಂದ್ರ ಬೋಸರು ಹೇಳಿದರೆ  ತುಂಬಾ ಗಮನವಿಟ್ಟು ವಿವೇಕಾನಂದರ ಕೃತಿಗಳನ್ನು ಓದಿದ್ದೇನೆ. ಅವುಗಳನ್ನು ಓದಿದ ಮೇಲೆ ನನ್ನ ದೇಶದ ಮೇಲಿನ ನನ್ನ ಪ್ರೀತಿ...