ತಿರುಗಿದೆನು ಕರುನಾಡ ವರೆಯಿಡುತ ಪೂರವಕೆ ಉರುಭಯಂಕರವಾಯ್ತು ನಡುಗಿತೆದೆಯುಡುಗಿ ಬಲ ಪಡುವಲಿನ ಹೊಡೆತದಲಿ ವಡಲೊಡೆದು ಬೇರೆನಿಸಿ || ಸಡಲಿರಲು ಪ್ರೇಮಬಂಧ || ಮರುಗಿದೆನು ಹಂಪೆಯಲಿ ಸೊರಗಿದೆನು ಸುಯಿಲಿಡುತ ಅರಿಯಿರಿದ ರೂಪಗಳ ತಡವರಿಸಿ ತಬ್ಬಿದೆನು ಮೃಡ...

ಯಾದವರ ಜಿವಸುಳಿ ವುರಿಗೆರೆಯು ಮೈಸೂರು ಆದಿಯಲಿ ತೆಂಕಣಕೆ ಅಂಕಿತವ ನಿಡಲಿಳಿದು ಮೇದಿನಿಯ ನಾಡಿಸಿದ ನಾಡಿಯಿದು ಬೆಳೆದಿಹುದು ದ್ವಾಪರದಿ ಕಲ್ಕಿಗೆನಲು ಆದಿಯಿಂ ರಾಜ ಕಂಠೀರವರ ದೇವಚಾ ಮೋದಧಿಯ ಚಂದ್ರ ಕೃಷ್ಣೇಂದ್ರನೆನೆ ಜ್ಯೋತಿಗಳ ಮೋದದಲಿ ರಾಜಸಿರಿ ಹಾದ...

ಹೊಗಳುವರು ಭಟ್ಟಂಗಿಗಳು ನಿನ ಗಗಣಿತಾರೋಪಗಳ ಮಾಡುತ ಹಗರಣದ ಕಾಮುಕರು ನಿನ್ನರಿತವರು ಅವರಲ್ಲ ಸುಗುಣ ನಿರ್‍ಗುಣ ರೂಪ ನೀನೈ ಜಗಕೆ ಮಂಗಳ ಕಾರಿ ನೀನೈ ಮಗುಳೆ ನಮ್ಮಲಿ ಹೊಳೆವ ತೇಜವೆ! ಹೊರತೆ ನೀ ಯಮಗೆ ನೊಂದಿ ಮೈತ್ರಿಯು ತಮದಲಿರುಳಲಿ ಕಂದರೆಲ್ಲರು, ಕಂದ...

ವರ್ಗ: ಬಾಲ ಚಿಲುಮೆ / ನಾಟಕ ಪುಸ್ತಕ: ಅಗಿಲಿನ ಮಗಳು ಲೇಖಕ: ಹೊಯಿಸಳ ಕೀಲಿಕರಣ: ವ್ಯಾಕರಣ ದೋಷ ತಿದ್ದುಪಡಿ: ಕಿಶೋರ್ ಚಂದ್ರ ಪಾತ್ರಗಳು ಅಗಿಲಿನ ಮರ:-ಉದ್ದ ಅಂಗಿ ತೊಟ್ಟು, ತಲೆ ಕೆದರಿ ನಿಂತವರು ದೊಡ್ಡವರು ಯಾರಾರಾದರೂ ಸರಿ. ಗೊಗ್ಗರ ದನಿಯಲ್ಲಿ ಮಾ...