
ತಿಂಗಳ ಬೆಳಕಿನ ಸಂಜೆ ಮನೆಯಂಗಳದ ಹೂದೋಟದಲ್ಲಿ ಕುರ್ಚಿ ಹಾಕ್ಕೊಂಡು ಖುಷಿಯಾಗಿ ಕೂರಬೇಕು ಅಂದ್ಕೊಂಡರೆ ಶಶಿ, ನೋಡಪ್ಪಾ, ಸಂತೆ ನೆರೆಯೋದಕ್ಕೆ ಮುಂಚೆ ಗಂಟು ಕಳ್ಳರು. ಬರೀ ದೆವ್ವನಂತ ಸೊಳ್ಳೆ, ನೊರಜುಲ, ಕಚ್ಚಿದರೆ ಬ್ರಹ್ಮಾಂಡ ಉರಿ ತುರಿಕೆಯ ಸಣ್ಣ ಸ...
ನಿನ್ನೆ ಮುಸ್ಸಂಜೆಯಿಂದ ಮುಂಜಾವಿನವರೆಗೂ ಆಕಾಶದಲ್ಲಿ ರಾರಾಜಿಸಿದ ಚಂದ್ರ ಇಂದು ನಿಧಾನಕ್ಕೆ ಮೈ ಮುರಿದು ಎದ್ದು ಬರುತ್ತಿದ್ದಾನೆ ನೋಡಿ ಅವನು ಹಾಗೇ; ಒಂದೊಂದು ಮಿಥಿಗೊಂದೊಂದು ಮೋಡು, ಕ್ಷಣಕ್ಷಣಕ್ಕೊಂದು ಮೋಡಿ, ಇಂದು ಇವನಿಗೆ ಏನಾದರೂ ಆಗಿರಬಹುದು ...
ಓ ಸಾಗರ ಕನ್ಯೆ ಇದ್ದಕ್ಕಿದ್ದಂತೆ ಘೋರ ಹುಚ್ಚಿಯಂತೆ ಯಾಕೀ ರುದ್ರ ತಾಂಡವ ಸುನಾಮಿ ನೃತ್ಯವನ್ನಾಡಿಬಿಟ್ಟೆ ಕಣ್ಣಿಗೆ ಕಂಡ ಕೈಗೆ ಸಿಕ್ಕವರನ್ನೆಲ್ಲ ರಾಕ್ಷಸಿಯಂತೆ ನುಂಗಿ ನೊಣೆದುಬಿಟ್ಟೆ ಈ ಮನುಷ್ಯರು ಆಕಾಶದಿಂದ ನಿನಗೆ ಚಂದ್ರನನ್ನು ತಂದುಕೊಡಲಿಲ್ಲವೆ...
ಮೂರು ನಾಲ್ಕು ದಿನದಿಂದ ಹೀಗೆ, ಅರ್ಧ ರಾತ್ರಿಯ ಮೇಲೆ ಯಾವಾಗಲೊ ಬಂದು ಸರಿಯಾಗಿ ಮುಖ ತೋರಿಸದೆ ಹಾಜರಿ ಹಾಕಿ ಹಾಗೇ ಹಾರಿ ಹೋಗಿ ಬಿಡುತ್ತಿದ್ದಾನೆ ಚಂದ್ರ, ಇದೊಂದು ಅವನ ಮಾಮೂಲು ತಮಾಷೆ, ನಾಳೆಯಂತೂ ಅಮಾವಾಸ್ಯೆ. *****...
ಕಣ್ಣಿಗೆ ಬಿದ್ದ ಕತ್ತಲ್ಲನ್ನೆಲ್ಲಾ ಓಡಿಸೋದೆ ಇವನ ದಾಂಧಲೆ ಅಲ್ಲಷ್ಟು ಇಲ್ಲಷ್ಟು ಅದರ ಪಾಡಿಗೆ ಅದು ಇದ್ದುಕೊಂಡ್ರೆ ಇವನಿಗೇನ್ರಿ ತೊಂದರೆ? *****...
ಸೂರ್ಯನಿಗೆ ಕತ್ತಲೊಡನೆ ಜಗಳಾಡೋದು ಮಾತ್ರ ಗೊತ್ತು ನನ್ನ ತರಹ ಅದರ ಜೊತೆ ಬಾಳುವೆ ಮಾಡೋದು ಗೊತ್ತಿಲ್ಲ. *****...








