ಒಮ್ಮೆ ಸುಭಾಷ್ಚಂದ್ರ ಬೋಸರು ಪ್ರಥಮ ದರ್ಜೆಯ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದರು. ಅದೇ ಡಬ್ಬಿಯಲ್ಲಿ ಆಂಗ್ಲ ಮಹಿಳೆಯೊಬ್ಬಳು ಇದ್ದಳು. ಆಕೆಯ ಮನಸ್ಸು ಒಂದು ಕೆಟ್ಟ ಯೋಚನೆ ಮಾಡಿತು. "ಎಲ್ಲಿ ತೆಗೆಯಿರಿ, ನಿಮ್ಮಲ್ಲಿರುವ ಹಣವನ್ನೆಲ್ಲಾ ಕೊಡದಿದ್ದರೆ ನಿಮ್ಮ...
ಶೇಖರ: ತನ್ನ ಗೆಳೆಯನೊಂದಿಗೆ: ‘ನನ್ನ ಪ್ರೇಯಸಿ ಯಾವಾಗಲೂ ಹೀಟರ್ನಲ್ಲಿ ಬಿಸಿಯಾಗಿರುತ್ತಾಳಯ್ಯಾ’ ಶಂಕರ: ‘ಹಾಗಾದರೆ ಅವಳ ಬಿಲ್ಲೂ ಸಹ ಕರೆಂಟ್ಬಿಲ್ನಂತೆ ಬರುತ್ತಿರಬಹುದು ಅಲ್ಲವೆ?’ ***
ಗಾಂಧೀಜಿಯವರು ಎಲ್ಲ ಕೆಲಸಗಳಲ್ಲೂ ಪರಿಣತರಾಗಿದ್ದರು. ಒಂದು ಸಲ ಅವರು ಕಲ್ಕತ್ತಾದಲ್ಲಿ ಸ್ನೇಹಿತರೊಬ್ಬರಿಗೆ ಒಂದು ಜೊತೆ ಮೆಟ್ಟನ್ನು ತಾವೇ ಶ್ರದ್ದೆಯಿಂದ ಹೊಲಿದು ಅಸಕ್ತಿಯಿಂದ ತಯಾರಿಸಿ ಅವರಿಗೆ ಕಳುಹಿಸಿ ಅಕಸ್ಮಾತ್ತಾಗಿ ಕಾಲುಗಳಿಗೆ ಈ ಚಪ್ಪಲಿಗಳು ಸರಿಹೋಗದಿದ್ದರೆ ದಯಮಾಡಿ...
ಒಮ್ಮೆ ಕೋರ್ಟಿನಲ್ಲಿ ನ್ಯಾಯಾಧೀಶರು ರಾವಣನನ್ನು ಸಾಕ್ಷಿಗಾಗಿ ಕರೆಸಿ "‘ಗೀತಾ’ ಮೇಲೆ ಕೈ ಇಟ್ಟು ಪ್ರಮಾಣ ಮಾಡು" ಎಂದರು. "ಅದೊಂದನ್ನು ಬಿಟ್ಟು ಬೇರೆ ಕೇಳಿ; ನಾನು ಈಗಾಗಲೇ ‘ಸೀತಾ’ ಮೇಲೆ ಕೈ ಇಟ್ಟು ಸುಟ್ಟು ಕೊಂಡಿದ್ದೇನಿ."...
ಮಗ ತುಂಬಾ ಚೇಷ್ಠೆ ಮಾಡುವ ಸ್ವಭಾವದವನು. ತಂದೆಗೆ ಒಮ್ಮೆ ಭಾರಿ ಕೋಪಬಂದು ‘ಕತ್ತೆ ಮಗನೆ’ ಎಂದು ಮಗನನ್ನು ಬೈದರು. ಇದನ್ನು ಕೇಳಿಸಿಕೊಂಡ ಮಗ "ಹೌದೆನಪ್ಪಾ, ನನಗೆ ಈಗಲೇ ತಿಳಿದಿದ್ದು ನನ್ನ ಅಪ್ಪ ‘ಕತ್ತೆ’ ಎನ್ನುವ...
ಅದೊಂದು ಸರ್ಕಾರಿ ಕಛೇರಿ- ಹೊಸದಾಗಿ ಇಂಗ್ಲಿಷ್ ಅಧಿಕಾರಿ ಬಂದು ಚಾರ್ಜು ತೆಗೆದುಕೊಂಡರು- ಪ್ರಾರಂಭದಲ್ಲಿ ಮೊದಲನೇ ಟೇಬಲ್ ಗುಮಾಸ್ತನನ್ನು "ನೀನು ಏನು ಕೆಲಸ ಮಾಡುತ್ತೀ ?" ಕೇಳಿದರು. ‘ಏನೂ ಇಲ್ಲ’ ಅಂದ. ನಂತರ ಎರಡನೇ ಟೇಬಲ್...