
ಮುಂಜಾನೆ ಮುಸುಕಿನಲಿ ಅರಳಿದ ತಾವರೆಯು ನೀನಾಗಿ ಪ್ರೀತಿಯ ಮುದವನ್ನ ನೀಡುವೆ ನಿನ್ನ ಪ್ರಿಯತಮಗೆ ಗೆಳತಿ ನೀನೇಕೆ ಹೀಗೆ? ಮಧ್ಯಾಹ್ನದ ಹೊತ್ತಿಗೆ ನೀನು ಸುಡು ಬಿಸಿಲ ಸಿಡಿಗುಂಡಾಗಿ ಬಿಸಿ ತಾಕಿಸಿ ದೂರ ತೀರಕೆ ಸೇರಿಸುವುದೇತಕೆ ನನಗೆ ಗೆಳತಿ ನೀನೇಕೆ ಹೀ...
ಭಾಷೆ ಹಲವು ಭಾವನೆ ಒಂದೇ ಭಾಷೆಗಾಗಿ ಬಡಿದಾಡುವವರು ಮನುಜನು ಮಾತ್ರ ಹಿಂದೆ ಎಲ್ಲಾ ಜೀವಿಗಳಿಹವು ಮುಂದೆ ಭಾಷೆ ಎಂದರೇನರ್ಥ ತಿಳಿಯಬೇಕು ಮಾತನಾಡುವ ಮೊದಲು ಓ ಮನುಜ ಭಾಷೆಯೊಂದು ಭಾವನೆಗಳ ಇನಿಮಯ ಮಾಧ್ಯಮ ಅಷ್ಟೇ ಅಂತ ಯಾವ ಭಾಷೆಯಲ್ಲಿ ಮಾತನಾಡಿದರೂ ಅರ್...
ಕನ್ನಡ ಕನ್ನಡ ಕಸ್ತೂರಿ ಕನ್ನಡ ನಿತ್ಯವೂ ಸತ್ಯವೀ ಸವಿಗನ್ನಡ ಕೇಳಲು ಕಿವಿಗಳಿಗೆ ಇಂಚರ ನುಡಿಯಲು ಮಾತೇ ಸುಮಧುರ ಕರುಣೆಯ ಬೀಡಿದು ಕರುನಾಡು ಹೆಮ್ಮೆಯ ನಮ್ಮಯ ಸಿರಿನಾಡು ನೋಡಲು ಇದುವೇ ಸುಂದರ ನಡೆದಾಡಲು ನಮಗಿದೆ ಹಂದರ ಕನ್ನಡಕ್ಕಾಗಿ ಮಿಡಿಯಲಿ ಮನ ಕನ...
ಕೃಷಿಯ ಮಾಡೋಣ ನಾವು ಕನ್ನಡಾಂಬೆಯ ಮಡಿಲಲಿ ಸಿರಿ ಕನ್ನಡದ ನೆಲದಲಿ ನಾವು ಕನ್ನಡದ ಕೃಷಿಯ ಮಾಡೋಣ. ತುಂಗ-ಭದ್ರ ಕೃಷ್ಣೆ ಕಾವೇರಿಯ ಜೀವ ಜಲವ ಹರಿಸಿ ಜನಮನವ ಹದವಾಗಿಸಿ ಜನಮನದ ಕಳೆ ತೆಗೆಯೋಣ ಬಿತ್ತೋಣ ಬೀಜ ಬಿತ್ತೋಣ ಕರುಣಾಳ ಜನರ ಮನದಲಿ ಸಿರಿ ಕನ್ನಡದ ...








