ತೇಜಾನಿಗೆ ಒಂದೊಂದು ಗಂಟೆ ಒಂದೊಂದು ಯುಗದಂತೆ ಭಾಸವಾಗುತ್ತಿತ್ತು. ಬಹುಕಷ್ಟಪಟ್ಟು ತನ್ನ ಕಾತುರವನ್ನು ಯಾರಿಗೂ ಕಾಣದ ಹಾಗೆ ಅದುಮಿಟ್ಟಿದ. ಆರಾಗುತ್ತಿದ್ದಂತೆ ಎಸ್.ಐ. ಮತ್ತು ಎಚ್.ಸಿ. ಅವನ ಅಪ್ಪಣೆ ಪಡೆದು ರಾಮನಗರಕ್ಕೆ ಹೋಗಿಬಿಟ್ಟಿದ್ದರು. ಏಳಾಗು...

ಮರುದಿನ ಸಿದ್ಧಾನಾಯಕ್‌ ತಾನಾಗೇ ತನ್ನ ಲಾಟರಿ ಅಂಗಡಿಯನ್ನು ಮುಚ್ಚಿಬಿಟ್ಟ. ತೇಜಾ ತನ್ನೊಡನೆ ರೌಡಿಯಂತೆ ವರ್ತಿಸಿದ್ದ ಘಟನೆಯನ್ನು ಅವನು ಮರೆಯುವುದು ಅಸಾಧ್ಯವಾಗಿತ್ತು. ಅಂತಹ ಅವಮಾನಕ್ಕೆ ಅವನು ಈ ಮೊದಲೆಂದೂ ಗುರಿಯಾಗಿರಲಿಲ್ಲ. ಅದು ಮತ್ತು ತನ್ನ ರ...

ಗುಂಡು ತಾತಗೆ ತೇಜಾ ಪಟ್ಟಣದಿಂದ ಒಬ್ಬ ಹಿರಿ ಅಧಿಕಾರಿಯೊಡನೆ ಬಂದಿದ್ದಾನೆಂದು ತಿಳಿದಾಕ್ಷಣ ಅವನು ಯುವಕರನ್ನು ಒಟ್ಟುಗೂಡಿಸಿದ. ಬಂಡೇರಹಳ್ಳಿಯನ್ನು ಪ್ರವೇಶಿಸುವ ಮಾರ್ಗದಲ್ಲೇ ಕಾರಿನಿಂದಳಿದು ನಡೆಯುತ್ತಾ ಬರುತ್ತಿದ್ದರು ತೇಜಾ ಮತ್ತು ಸ್ಕ್ವಾಡಿನ ಮ...

ತೇಜಾ ಬಂಡೇರಹಳ್ಳಿ ಸೇರಿದಾಗ ಎರಡು ಗಂಟೆ. ಅವನು ಮನೆಯಲ್ಲಿ ಮತ್ತು ಪೋಲಿಸ್ ಸ್ಟೇಷನ್ನಿನಲ್ಲಿ ಅವರೆಗೂ ಇಲ್ಲದಿರುವಿಕೆ ಯಾರನ್ನೂ ಹೆಚ್ಚಿನ ಕಳವಳಕ್ಕೆ ಒಳಪಡಿಸಿರಲಿಲ್ಲ. ಮನೆಕೆಲಸದಾಳೇ ಆ ವಿಷಯವನ್ನು ಗುಂಡು ತಾತನಿಗೆ ತಿಳಿಸಿದ್ದಳು. ಯಾವುದೋ ಕೆಲಸದ...

ಕಲ್ಯಾಣಿ ಮೊದಲು ನಾಗೇಶನ ಅವಸ್ಥೆ ಕಂಡು ಗಾಬರಿಯಾದಳು. ಯಾವ ಮುಚ್ಚುಮರೆಯೂ ಇಲ್ಲದೇ ಅವನು ತನ್ನೀ ಅವಸ್ಥೆಯ ಕಾರಣವನ್ನು ಹೇಳಿದಾಗ ಅವಳಿಗೆ ಸಿಟ್ಟು ತಡೆಯಲಾಗಲಿಲ್ಲ. ಆ ಸಿಟ್ಟನ್ನು ಹೊರಗೆಡಹಲೆಂಬಂತೆ ಅವನನ್ನು ತನ್ನ ಬೂಟುಗಾಲಿನಿಂದ ಬಲವಾಗಿ ಒದ್ದಳು....

ನಾಗೇಶ ಯಾರೂ ಇಲ್ಲದಾಗ ಕರುಣಾಜನಕ ದನಿಯಲ್ಲಿ ತನಗೆ ಹರಿ ಮಾಡಿದ ಅವಮಾನವನ್ನು ವಿವರಿಸಿದ್ದ. ಅದು ಅವಮಾನವಲ್ಲವೆಂದು ಅಂತಹ ಪರಿಸ್ಥಿತಿಗಳಲ್ಲಿ ಹಾಗೇ ಮಾಡಬೇಕಾಗುತ್ತದೆ ಎಂಬುವುದನ್ನು ವಿವರಿಸುತ್ತಾ ಇನ್ನೂ ಅವನು ಏನೇನು ಕಲಿಯಬೇಕೆಂಬುವುದನ್ನು ಹೇಳಿದ...

ತನ್ನದೇ ಆದ ವಿನೂತನ ಯೋಜನೆಯನ್ನು ರೂಪಿಸಿ ಅದರ ಬಗ್ಗೆ ಸ್ಕ್ವಾಡಿನ ಮುಖ್ಯಸ್ಥರೊಡನೆ ಚರ್ಚಿಸಿ ಅವರ ಒಪ್ಪಿಗೆ ಪಡೆದು ಬಂಡೇರಹಳ್ಳಿಗೆ ಬಂದಿದ್ದ ತೇಜಾ ಮೊದಲು ರಾಮನಗರದಲ್ಲಿ ಎಸ್.ಪಿ.ಯವರಿಗೆ ರಿಪೋರ್ಟ್ ಮಾಡಿದಾಗ ಅವನನ್ನು ತಮ್ಮ ಚೇಂಬರಿನಿಂದ ಬೇಗ ಅಟ...

ಸ್ಫೋಟದ ಶಬ್ದದೊಡನೆಯೇ ನಿಂತವು ಸೈಕಲ್ ಮೋಟರುಗಳು. ಅದರ ಸವಾರರು ಹಿಂತಿರುಗಿ ನೋಡಿದಾಗ ಆ ದೃಶ್ಯ ಅವರುಗಳ ಮೈ ನಡುಗಿಸಿತು. ಕೂಡಲೇ ರಾಮನಗರಕ್ಕೆ, ಪಟ್ಟಣದ ಮುಖ್ಯಾಲಯಕ್ಕೆ ಮೆಸೇಜ್‌ಗಳು ಹೋದವು. ವಾಹನಗಳನ್ನು ಹಿಂತಿರುಗಿಸಿ ಬಂದ ಅವರು ದೂರದಿಂದಲೇ ಆ ...

ಸೂರ್ಯ ಕೆಳಗಿಳಿದು ಕತ್ತಲಾವರಿಸಲಾರಂಭಿಸಿತ್ತು. ಆ ಬೆಳಕು ಕತ್ತಲುಗಳ ಆಟ ಕಾಡಿಗೆ ತನ್ನದೇ ಆದ ಪ್ರಕೃತಿ ಸೌಂದರ್ಯವನ್ನು ಒದಗಿಸಿದ್ದವು. ಪಕ್ಷಿಗಳು ತಮ್ಮ ತಮ್ಮ ಗೂಡಿಗೆ ಸೇರುವ ಸದ್ದೇ ಮೌನವನ್ನು ಕದಡಲು ಯತ್ನಿಸುತ್ತಿತ್ತು. ಆ ಸದ್ದನ್ನು ಹತ್ತಿಕ್ಕ...

ತೇಜಾ ತನ್ನ ಮನೆಯಲ್ಲಿ ಟೇಬಲಿನ ಎದುರು ಕುಳಿತಿದ್ದ. ಟೇಬಲ್ ಲ್ಯಾಂಪ್ ಪ್ರಖರವಾದ ಬೆಳಕನ್ನು ಚೆಲ್ಲುತ್ತಿತ್ತು. ಅವನೆದುರು ಹಲವಾರು ಕಪ್ಪು ಬಿಳುಪು ಮತ್ತು ಬಣ್ಣದ ಫೋಟೋಗಳಿದ್ದವು. ಪ್ರತಿ ಫೋಟೋವನ್ನು ತದೇಕಚಿತ್ತದಿಂದ ನೋಡುತ್ತಿದ್ದ. ಅವು ಕಲ್ಯಾಣಿ...