ಮಂಗ ಹೆಂಗಸಿವಳು

ಮಂಗ ಹೆಂಗಸಿವಳಂಗಳದೀ ಎಪ್ಪಾ ಹಿಂಗದೆ ಬಂದಲ್ಲ್ಹ್ಯಾಂಗಾದಿ ||ಪ|| ಕೊಂಗಿ ಮಾತನಾಡಿ ಹೆಂಗಸರ ಕಂಡರೆ ಮುಂಗಡಿಯಲಿ ಕೆಟ್ಟವಳಾದಿ ಮಾಟಗೇಡಿ ಮಡಸಿಯ ಮನಿಯು ದಾಟಬೇಕು ಮನ್ಮಥ ಬೆಣಿಯು ರಾಟಿಯ ನೂಲುವ ಪೋಟಿಯ ಹೇಳುತಲಿ ಸೀಟಕತನಗೊಳಗಾಗಿ ||೧|| ಕೆಟ್ಟ...

ನಾನೆಂಬ ಹುಡುಕಾಟ

ರೂಪ ಯೌವನಗಳದೆ ಮೆರವಣಿಗೆ ಸಾಕು ಬುದ್ಧಿ ಭಾವಗಳಿಗೆ ಮನ್ನಣೆಯು ಬೇಕು - ಹೇಮ ಪಟ್ಟಣಶೆಟ್ಟಿ -ಎಂದು ಘೋಷಿಸಿಸಕೊಂಡರೂ ಸಹ ಒಮ್ಮೊಮ್ಮೆ ಹೆಣ್ಣೊಬ್ಬಳ ಕವಿತೆಯ ಅಂತರಂಗ ತೆರೆದುಕೊಲ್ಳುವುದೇ ಇಲ್ಲ! ಕಾವ್ಯವನ್ನು ಹೆಣ್ಣಿನ ದೇಹದ ಹೊರ ವಿವರಗಳಂತೆ...

ಸ್ನೇಹ ಮಾಡಬೇಕಿಂಥವಳಾ

ಸ್ನೇಹ ಮಾಡಬೇಕಿಂಥವಳಾ ಒಳ್ಳೆ ಮೋಹದಿಂದಲಿ ಬಂದು ಕೂಡುವಂಥವಳಾ ||ಪ|| ಚಂದ್ರಗಾವಿ ಶೀರಿನುಟ್ಟು ದಿವ್ಯಕೊಮ್ಮೆ ಪಾರಿಜ ಮಗ್ಗಿ ಕುಬ್ಬಸತೊಟ್ಟು ಬಂದಳು ಮಂದಿರ ಬಿಟ್ಟು ನಾಲ್ಕು ಮಂದಿಯೊಳು ಬಂದು ನಾಚುವಳೆಷ್ಟು ||೧|| ಅರಗಿಳಿ ಸಮ ನುಡಿಯು ಚಲ್ವಸುಳಿನಾಬಿ...

ಲವ್ವಲ್ ಹಿಂಗೇನೆ

ಭಾವಯಾನ ಪ್ರೀತಿಯ ಮಾತು... ಲವ್ವಲ್ ಹಿಂಗೇನೆ ಪ್ರೇಮವೆಂದರೆ ಹೇಳಲು ಬಯಸಿ, ಹೇಳಲು ಆಗದ ಮಧುರ ಭಾವನೆ... ಮಧುರ ಯೋಚನೆ... ಅರ್ಪಣೆ... ಸಮರ್ಪಣೆಯ ಸೂಚನೆ. L..o..v..e.. ಎಂಬುದು A to Z ಕನಸುಗಳ ಸಾಗರವೇ ಆಗಿದೆ....

ಜಾಣ ಹೆಂಗಸರಾಟ ನೋಡು ಜಲದ ಬಾವ್ಯಾಗ

ಜಾಣ ಹೆಂಗಸರಾಟ ನೋಡು ಜಲದ ಬಾವ್ಯಾಗ ಜಲದಿಂದ ಕೊಡಗಳ ತುಂಬುತಿದ್ದರು ನಲಿದು ನೀರಾಗ ||ಪ|| ಸಲಗಿಯಿಂದ ಗೆಳತೆರೆಲ್ಲರು ಕುಲಕೆ ಒಬ್ಬರು ಕೂಡಿಕೊಂಡು ಹಲವು ಮಾತಗಳಾಡುತಾಡುತ ಚಿಕ್ಕಿ ಸೀರಿ ಚಿಮ್ಮು ಚಿಮ್ಮುತ ||ಅ.ಪ.|| ಅಡಗಿಮಾಡುವ ಲಕ್ಷ್ಯ...

ಸಖಿ ಬೆಣ್ಣೆಮಾರುವ ನೀನಾರೆ

ಸಖಿ ಬೆಣ್ಣೆಮಾರುವ ನೀನಾರೆ ನಾನು ನಿಂತೇನಿ ಒದರಿ ||ಪ|| ಬೆಣ್ಣೆಮಾರುವ ಆರ್ಭಾಟದೊಳಗೆ ನನ್ನ ಬಿಟ್ಟು ನೀ ವ್ಯಾಪಾರ ಮಾಡತಿ ನಿಮ್ಮ ವ್ಯವಹಾರವು ಎನಗೆ ಸಾಕೆ ನಾನು ನಿಂತೇನಿ ಓದರಿ ||೧|| ಎಳಗಂದಿನ ಎಮ್ಮೆ ಬೆಣ್ಣೀನ...

ತೂಗುತಿದೆ ನಿಜ ಬೈಲಲಿ ಜೋಕಾಲಿ

ತೂಗುತಿದೆ ನಿಜ ಬೈಲಲಿ ಜೋಕಾಲಿ -ಜೋಲಿ- ಲಾಲಿ                       ||ಪ|| ಸಾಂಬಲೋಕದ ಮಧ್ಯದಿ ಸವಿಗೊಂಡು ಕಂಬ ಸೂತ್ರದ ಸಾಧ್ಯದಿ ಅಂಬರದೊಳವತಾರ ತುಂಬಿ ತುಳುಕುವಂತೆ ಸಾಂಬ ಸಾಕ್ಷತ್ ಜೋಕಾಲಿ -ಜೋಲಿ- ಲಾಲಿ         ||೧|| ಪೊಡವಿಗಡಗಿರ್ದ ಜ್ಯೋತಿ ಮೃಡನಿರ್ದು...

ಕೋಲು ಕೋಲಿನ ಕೋಲು

ಕೋಲು ಕೋಲಿನ ಕೋಲು ಮೇಲು ಮುತ್ತಿನ ಕೋಲು || ಪ || ಕಾಲಕರ್ಮವನು ತಿಳಿದು ವಿಲಾಸದಿ ಬಾಲಕರಾಡುವ ಬಯಲು ಬ್ರಹ್ಮದ || ಅ. ಪ. || ಗೌರಿಹುಣ್ಣಿವೆಯ ದಿನ ಶೌರಿ ಗೋಪಿಯರು ಮೂರು ಹೆಜ್ಜೆಯ...

ಶ್ರೀಮಂತ ಬಡವರು

ಆಗರ್ಭ ಶ್ರೀಮಂತರ ಮಗಳಾಕೆ. ದಿನಾಲು ಶಾಲೆಗೆ ಕಾರಿನಲ್ಲಿ ಬಂದು ಹೋಗುವಳು. ಅವಳ ಚೆಂದದ ಪಾದಗಳಿಗೆ ಒಮ್ಮೆಯೂ ಮಣ್ಣು ತಗುಲಿರಲಿಲ್ಲ. ಮೈ ನೆಲದ ಸ್ಪರ್ಶ ಅನುಭವಿಸಿರಲಿಲ್ಲ. ಅವಳಿಗೆ ಬೇಕೆನೆಸಿದ್ದೆಲ್ಲ ಕ್ಷಣ ಮಾತ್ರದಲ್ಲಿ ದಕ್ಕುತ್ತಿತ್ತು. ಮಕಮಲ್ಲಿನ ಬಟ್ಟೆಯಂತಿತ್ತು...

ಜೋಕಾಲಿ ಆಡೋಣ ಬರ್ರೆ

ಜೋಕಾಲಿ ಆಡೋಣ ಬರ್ರೆ ಬೇಕಾದ ನಾರಿಯರೆಲ್ಲ ಸಾಕಾಗುವತನಕನಾಡೋಣ ನಾವು ನೀವು ಸಾಕಾದಮ್ಯಾಲೆ ಇಳಿಯೋಣ ||ಪ|| ಖೊಬ್ಬರಿ ತಂಬಿಟ್ಟು ಇಬ್ಬರು ಉಡಿಯೊಳು ಕಟ್ಟಿ ಹಬ್ಬಕೊಮ್ಮೆ ಹಾಲ ಹೊಯ್ಯೋಣ ಸಾಕಾಗುತನಕನಾಡೋಣ ನಾವು ನೀವು ಸಾಕಾದಮ್ಯಾಲೆ ಇಳಿಯೋಣ ||೧||...