Home / Ammembala Shankara Narayana

Browsing Tag: Ammembala Shankara Narayana

೧ ಸುತ್ತಲು ಕಲ್ಲು! ಸುತ್ತಿದೆ ಹುಲ್ಲು!! ಕಲ್ಲುಗಳೆಡೆಯಲಿ ತೊರೆಯೊಂದು. ಮೆಲ್ಲನೆ ಹೊನಲಿಡುವುದು ಮುಂದು. ಘುಳು-ಘುಳು ನಾದ ತೊರೆಯ ನಿನಾದ ಕೇಳಿಸುತಿರುವುದು. – ಬಹು ಮೋದ! ೨ ಕರಿ ಕಲ್ಲಿನಲಿ ಕುಳ್ಳಿರಲಲ್ಲಿ ಹಾರುತಲಿಹ ತೆಳು ನೀರ ಹನಿ ಕಾಲನ...

ನಿತ್ಯವೂ ವಿಶ್ವರಂಗದ ಪ್ರಕೃತಿ ಮಂಟಪದಿ ವಿಧ ವಿಧ ಚಲಚ್ಚಿತ್ರಗಳು ಭವ್ಯಭಾವಗಳ- ನೊಳಗೊಂಡು, ನಿಯತ ನವ್ಯತೆಯನ್ನು ಬೀರುತ್ತ, ನಿಷ್ಕಾಮ-ನಿಸ್ವಾರ್ಥ ದೃಷ್ಟಿಯಲಿ ದರ್ಶಿತಗ- ಳಾಗಿ ಮೆರೆಯುತ್ತಿಹವು. ವಿಶ್ವ ಪುರುಷನೆ ಚಿತ್ರ- ನಿರ್ದೇಶಕನು. ವಿವಿಧ ವಿಹ...

೧ ಭುವಿಯಲ್ಲಿ ಹಿಮದ ಖುತು ಅರೆಗಣ್ಣ ತೆರದಿತ್ತು ರವಿ ಮೂಡಿ ಮೇಲ್ಬಂದು ಇರ್ಗಳಿಗೆ ಸ೦ದಿತ್ತು ಮುಚ್ಚಿದ್ದ ಬೆಳ್ಮಂಜು ತೆರೆಯುಗಿದ ತೆರನಿತ್ತು ಹೆಚ್ಚಿದ್ದ ಕುಳಿರೊರತೆ ಕಾವಿಂಗೆ ಬಾಗಿತ್ತು ನೇಸರಿನ ಎಳೆಗದಿರು ಹಿಮ ಮಣಿಯ ಮಾಲೆಯನು ನೇಯ್ದು, ನಲಿಯುತಲ...

೧ ಮೂಡಣ ಬಾನಿನ ಕರೆ ನಗಲು, ಕತ್ತಲೆ ಮೊತ್ತವೆ ಪರಿದುಗಲು, ಉಷೆರಮೆ ನಿಶೆರಮೆಯನು ಜಯಿಸಿ ಮುಂದಕೆ ಬಂದಳು ಛವಿ ಹರಿಸಿ! ೨ ಕತ್ತಲೆ ಕಡಲಲಿ ತಿರೆ ಮುಳುಗಿ. ನಿಶ್ಚೇಷ್ಟಿತವಾಗಿರಲುಡುಗಿ, ಬೆಳಕಿನ ತಿಕಿಳಿವನು ಕರುಣಿಸುತ ಎಬ್ಬಿಸುತಿರುವಳು ನಸುನಗುತ! ೩ ...

ಹೇಮ೦ತ ಋತುಯೋಗಿ ಮೌನದಲಿ ಘನ-ಸಾಂದ್ರ ಹಿಮ ಸಮಾಧಿ ಸ್ಥಿತಿಯೊಳೊಪ್ಪಿಹನು; ನಿಶ್ಚಿಂತ ನಿಶ್ಚಲ ಧ್ಯಾನ ಸನ್ಮುದ್ರೆಯಲಿ ತಪವಾ೦ತ ಯತಿಯ ರೀತಿಯನೋತು ನಿಂತಿಹನು! ಹಿಮ ರುಂದ್ರ ಭಾವದಲಿ ಸಕಲ ಭೂಮಿ-ವ್ಯೋಮ ಕರಗಿಹುದು ಬೂದು ಬಣ್ಣದ ಲೀಲೆಯಲಿ ವ್ಯಾಪ್ತವಾಗಿರ...

೧ ನಸುಗೆಂಪಿನ ತುಸು ಹಳದಿಯ ಸಮ್ಮಿಶ್ರಣದೆಸಕ ಚೆಲುವಾಗಿರೆ, ಹೊಳೆಯುತಲಿಕ್ಕೆ ಅದೆಯರುಣನ ಗಮಕ ೨ ಕೆಂಬರಲನು ಅಂಬರದಲಿ ತುಂಬಿದ ತೆರ ನೋಟ; ಕುಂಕುಮ ರಸ- ವಂಕಿತವಹ ವರ ಪಾಟಲ ಮಕುಟ ೩ ಚೆಂದಳಿರನು ನೆಯ್ದದರನು ತೊಟ್ಟಿಹ ಸುವಿಲಾಸ; ಕೆಮ್ಮೀಸೆಯ ಹುಮ್ಮಸವನ...

೧ ಆಗೊಮ್ಮೆ ಈಗೊಮ್ಮೆ ಬಿರಿದರಳಿ ಸೊಗಯಿಸಿದ ಸೌಸವದ ಸುಮಗಳನ್ನೊಲಿದಾಯ್ದು, ಸರಿ ನೆಯ್ದು, ಸಾಹಿತ್ಯ ಶಾರದೆಯ ಕೊರಳಿಂಗೆ ಕಲೆಗೊಳಿಸಿ ತೊಡಿಸಿರುವೆ ಚೆಲುವಿಲ್ಲದಲರುಗಳನುಳಿದ ಸರ ೨ ಹೃದಯಾಂತರಾಳದಲಿ ಭಾವಗಳ ಘರ್ಷಣೆಯು ಸಂಸ್ಫೂರ್ತಿವಡೆದಾಗ ಚೆಲ್ಲಿ ಹರಿ...

1...345

ಕಾಡಹಳ್ಳಿ ಒಂದು ಚಿಕ್ಕ ಹಳ್ಳಿ. ಆ ಹಳ್ಳಿಯಲ್ಲಿ ಪಾಠಶಾಲೆ ಬಹಳ ವರ್ಷಗಳಿಂದಲೂ ಇರಲಿಲ್ಲ. ಗ್ರಾಮಸ್ಥರು ಸರ್ಕಾರದವರನ್ನು ಆಗಾಗ್ಗೆ ಕೇಳಿಕೊಳ್ಳುತ್ತಿದ್ದರು. ಆದರೆ ಅದು ಪ್ರಯೋಜನವಾಗಲಿಲ್ಲ. ಕಟ್ಟಕಡೆಗೆ ಊರಿನ ಮುಖಂಡರೆಲ್ಲಾ ಸೇರಿ, ಪಟೇಲ್ ತಿಮ್ಮೇಗೌಡನನ್ನು ಮುಂದಿಟ್ಟು ಕೊಂಡು ಇನ್‌ಸ್ಪ...

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...