ಕವಿತೆ ವಿಶ್ವಕರ್ತನ ಗುಡಿ ನಾಗರೇಖಾ ಗಾಂವಕರ December 1, 2018November 29, 2018 ಗರ್ಭಗುಡಿಯ ಕತ್ತಲು ಜಡಿದ ಬಾಗಿಲ ಬೀಗ ಶಿವನು ಆಗಿಹನೆ ಅಲ್ಲಿ ಬಂಧಿ ವಿಶ್ವ ಕರ್ತನ ತಂದು ಗುಡಿಯ ಬಂಧನವಿಟ್ಟು ಮೆರೆದ ಮೌಢ್ಯವು ಮನುಜ ಬುದ್ಧಿ ಹಲವು ನಾಮದ ಒಡೆಯ ಸಕಲ ಸೃಷ್ಟಿಯ ಸುಧೆಯ ಹರಿಸುವಾತಗೆ... Read More