Home / ನಸುಕು

Browsing Tag: ನಸುಕು

೧ [ಒಂದಾನೊಂದು ದಿನ ಸುಧಾಮನ ಸಹಧರ್ಮಿಣಿ ತನ್ನ ಪತಿರಾಯನನ್ನು ಕುರಿತು ಹೀಗೆ ನುಡಿದಳು] ಭಾಗ್ಯವನು ಬಳೆದುಕೊಂಡಿಹರು ಕೆಲ ಜನರು ಸೌ- ಭಾಗ್ಯವನು ಸುರಿದುಕೊಂಡಿಹರು ಹಲ ಜನರು ಸೌ- ಭಾಗೃತಿಲಕನೆ ಕೇಳು ಭಾಗ್ಯಲಕ್ಷ್ಮಿಯು ನಮ್ಮ ಗುಡಿಸಲವ ತೊಲಗಿ ತಾನು! ...

೧ ಇಳೆಯಿದೆ ನಿನ್ನಯ ಕೊಳಲಿದೆ ಗೆಳೆಯನೆ ನೀ ಬೆಳೆವ ಕಳೆಯ ಕೊಳಲನ್ನಿನ್ನು ಘಳಿಲನೆ ತಳೆದೂದುತ್ತಲೆ, ಕಳೆಗೊಳಿಸೈ ಇಳೆಯ ಮಕ್ಕಳನು ಮತ್ತೊಮ್ಮೆ! ೨ ಎಸಕದ ನಿನ್ನಾ ಕೊಳಲಿನ ಹೆಸರಿನ ಹೂಬಿಸಿಲಿನಿಂದ ಹಸನಿಸು ಮುಖವ! ಹೊಸಹೊಸದಿಹ ಕೊಳಲೊಳಗಿನ ನಸು ಬಿಳೆ ಬೆ...

೧ ನನ್ನೆರಕ ನಿನ್ನಲ್ಲಿ ನೀನು ನನ್ನಿಸಲೊಲ್ಲಿ ಏಕಿಂಥ ಮನಸುಗೇಡು? ಮನ್ನಿಸೀ ಮನವಿಯನು ನನ್ನಿಸಿನ್ನಾದರೂ ಬಿಡು ಅಂಥ ಪಂಥಪಾಡು! ೨ ತಿಂಗಳಿನ ಒಡಲೊಳಗೆ ಬೆಳ್ದಿಂಗಳಡಗೀತೆ- ನೈದಿಲೆಯದಿಲ್ಲದಾಗೆ? ಇಂಗಡಲು ಇಂಗೀತೆ? ನನ್ನಿಯದು ಹಿಂಗೀತೆ? ಇಂಗಿತವ ಕಾಣೊ ...

೧ ಒ೦ದ೦ಬೋದು ಕುಂದದ ಪ್ರೇಮವು!- ಎರಡ೦ಬೊದೇನೈ ಸಖ ಹೇಳೋ! ೨ ಎರಡಂಬೋದು ಎರಕದಿಂದೆರೆಯೋದು!- ಮೂರಂಬೊದೇನೈ ಸಖ ಹೇಳೋ! ೩ ಮೂರಂಬೋದು ಪ್ರೇರಣೆಯ ಮಾರ್ಗವು!- ನಾಕಂಬೊದೇನೈ ಸಖ ಹೇಳೋ! ೪ ನಾಕಂಬೋದು ಆಕಳ ಹಾಲ ಕುಡಿಯೋದು!- ಐದಂಬೋದೇನೈ ಸಖ ಹೇಳೋ! ೫ ಐದಂಬ...

೧ ಶೇಷಶಯನ ಶ್ರೀ ಕೃಷ್ಣನೆ, ಸೂಸುವ ಸಂತೋಷದಿಂದ ಬಾರೈ ಬಳಿಗೆ! ದೋಷಗಳು ದಹಿಸಿ ಹೋಗಿವೆ, ಪೋಷಿಸು ಮನ್ನಿಸುತ ಗೆಳೆಯ! ಗೆಳೆಯರ ಗೆಳೆಯಾ! ೨ ತಾತಾ ತ್ರಿಗುಣಾತೀತಾ! ಕೈ ತಾ! ಕೈ ತಾರೊ ನಿನ್ನ ಮಲ್ಲಿಗೆ- ಕೈ ತಾ!! ಪ್ರೀತಿಯ ಕೈಯಂ ತಾ ಸಂ- ಪ್ರೀತಿಯ ಬೆರ...

೧ ಎಂದು ಕಾಣುವೆನಂದ ಗೆಳೆಯನ ಇಂದು ಮುಖವನ್ನಿ೦ದು-ದೇವನೆ ಇಂದು ನೀನಿಳೆಗಂದ ಬಗೆಯಿಂದಂದವಾಗಿಪ್ಪಾ- ನಂದವನು ಕೊಡುವಂದದೆನಗವ ಸಂದ ಸೌಖ್ಯವನಿಂದಿನನ್ನೆಗ ಚೆಂದ ಬಗೆಯೊಳು ಕೊಟ್ಟನದರೊಳು ಮಿಂದು ಮಿಂದೆನು ನಾ! ೨ ತಂದೆ ತಾಯ್ಗಳು ದೂರವಿದ್ದರು ಬಂಧು ಬಾಂ...

    ೧ ಶ್ರೀ ಸುಭಾಸ ಚಂದ್ರರಿಂದ ಭಾರತವು ಸ್ವತಂತ್ರಾ! “ಜಯ ಸ್ವತಂತ್ರ ಹಿಂದ ಸೈನ್ಯ” ಇದೇ ಇಂದು ಮಂತ್ರಾ! ೨ ಈ ಸ್ವತಂತ್ರ ಭೂಮಿಗಿದೇ ಪ್ರಥಮ ಸೈನ್ಯ ತಂತ್ರಾ! ಎದುರು ಬರುವರಾರು ಬರಲಿ! ಅವರಹರು ಅತಂತ್ರಾ! ೩ ಶೂರ ಸೈಗಲ್ ಧೀರ ಧಿಲನ್ ...

ಈ ತನುಮನ ಭರತಾರ್ಪಣ ಓ ಮನ್ಮನ ಮನ್ಮಾತೆಯ ಪುಣ್ಯಸ್ತನ- ವನ್ನೀಕ್ಷಣ ಕುಡಿ ತತ್ ಕ್ಷಣ ಸಲ್ಲಕ್ಷಣ ನ ವಿಲಕ್ಷಣ ಓ ಮನ್ಮನ ಈ ತನುಮನ ಭರತಾರ್ಪಣವು! * ಮಾನವ್ಯವು ಇಹ ದಿವ್ಯವು ನವ ನವ್ಯವು ಅಹ ಭವ್ಯವು ಬಹು ವಿಶ್ರುತ ವೀ ಭಾರತ! ಇಲ್ಲಿಯೆ ರತ ವಲ್ಲವೆ ಹಿತ...

ಮೂಡಲ ಪಡುವಲ ಗಿರಿಗಳ ಸಾಲಿನ ವನಗಳ ಮಾಲೆಯ ತಳದಲಿ ತೊಳಗುವ ಚೆನ್ನ ರನ್ನ ವಿದು ಹಾ ರನ್ನ ಚೆನ್ನ ವಿದು ಹಾ! ಕನ್ನಡ ಕಡಲಿನ ಕಂದನು ಕೃಷ್ಣನು ನವೋನವ್ಯವಹ ನಿತಾ೦ತಸುಂದರ ನಿಜ ವನಮಾಲಾ ನೀಲರತ್ನವನು ತನ್ನಯ ತಾಯಿಗೆ ಒಪ್ಪಿಸಿದಂತಹ ಒಪ್ಪೆಂತಹದಯ್ಯಾ? ಒಪ್...

೧ ನನ್ನಯೀ ನಾಡಿನಲ್ಲೊಪ್ಪನ್ನು ಹಾಕಿದಂತಹ ಒಪ್ಪೆ ಇಂದು ಒಪ್ಪು! ನನ್ನಿಯಲಿ ನಾಡನ್ನು ನೆನೆಸಿದಂತಹ ನನಸೆ ಬಿಗಿತಾಗಿ ಬಂದು ಅಪ್ಪು! ೨ ತಾಯಿಯೊಡಲಿನ ಕಡಲಿನಲ್ಲಿದ್ದ ಸವಿಸವಿದು ಸವಿಯು ನೀನಾಗಿ ಬಂದು ಸಾಯಲಿಕ್ಕಾದ ಜಗದಲ್ಲೆಲ್ಲ ಸವಿ ಸುರವಿ ಸೀ ಮಾಡಿ ...

ಕಾಡಹಳ್ಳಿ ಒಂದು ಚಿಕ್ಕ ಹಳ್ಳಿ. ಆ ಹಳ್ಳಿಯಲ್ಲಿ ಪಾಠಶಾಲೆ ಬಹಳ ವರ್ಷಗಳಿಂದಲೂ ಇರಲಿಲ್ಲ. ಗ್ರಾಮಸ್ಥರು ಸರ್ಕಾರದವರನ್ನು ಆಗಾಗ್ಗೆ ಕೇಳಿಕೊಳ್ಳುತ್ತಿದ್ದರು. ಆದರೆ ಅದು ಪ್ರಯೋಜನವಾಗಲಿಲ್ಲ. ಕಟ್ಟಕಡೆಗೆ ಊರಿನ ಮುಖಂಡರೆಲ್ಲಾ ಸೇರಿ, ಪಟೇಲ್ ತಿಮ್ಮೇಗೌಡನನ್ನು ಮುಂದಿಟ್ಟು ಕೊಂಡು ಇನ್‌ಸ್ಪ...

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...