ವೈದೇಹಿ-ಜರಗನಹಳ್ಳಿ

ವೈದೇಹಿ ಮತ್ತು ಜರಗನಹಳ್ಳಿ ಶಿವಶಂಕರ್‍ ಒಬ್ಬಳು ಭೂಜಾತೆ ಇನ್ನೊಬ್ಬ ಕೈಲಾಸಾಧಿಪತೆ ಅವರುಗಳಿಗಿದ್ದಷ್ಟು ಈ ಕವನಗಳಿಗೆ ಆಳ ಎತ್ತರವಿಲ್ಲ ವೈ? ಎಂದು ಕೇಳಿದರೆ, ಇದು ಬಿಟ್ಟು ಇನ್ನೇನು ಉತ್ತರ ಹೇಳಲಿ ನೀವೇ ಹೇಳಿ ಸಿವ. *****

ಆಗಬೇಕೆ ಸುಬ್ಬಣ್ಣ

ನೀವೂ ಆಗಬೇಕೇ ಒಬ್ಬ ಕೆ.ವಿ.ಸುಬ್ಬಣ್ಣ ಹಾಗಿದ್ದರೆ ನಾಹೇಳೋದನ್ನ ಕೇಳಿ, ಭಾಷಣ, ಬರವಣಿಗೆ, ನಾಟಕ, ಬಣ್ಣ ಗಿಣ್ಣ, ಅವೆಲ್ಲ ಅನಂತರ ಮೊದಲು ರಂಗಿನ ಬಟ್ಟೆಯ ಸಂಚಿಯಿಂದ ಒಂದೊಂದಾಗಿ ತೆಗೆದು ಕೈಯಲ್ಲಿ ಸೇರಿಸಿಕೊಳ್ಳಿ ವೀಳೆದೆಲೆ, ಅಡಿಕೆ, ಒಂದಿಷ್ಟು...

ರಾಮಚಂದ್ರ ಶರ್ಮರೇ (ರ್‍)

ಶ್ರೀರಾಮಚಂದ್ರ ಹುಟ್ಟಿದ ದಿನವೇ ಡೋಂಟ್ ಕೇರ್‍ ಅಂತ ನೀವೇ ಫೇರ್‌ವೆಲ್ ಏರ್ಪಾಡು ಮಾಡುಕೊಂಡಿದ್ದು ನೋ ಒನ್ ವಾಸ್ ಅವೇರ್‍ ನಮಗಾರಿಗೂ ಗೊತ್ತೇ ಮಾಡದಂತೆ ಹೊರಟು ಬಿಟ್ಟಿದ್ದು ವಾಸ್ ಇನ್ ಎ ವೇ ಅನ್‌ಫೇರ್‍ ನಿಮ್ಮ...

ದುಂಡಿರಾಜ

ತ್ರಾಸ ಇಲ್ಲದೆ ಪ್ರಾಸವ ಪ್ರಸವಿಸಿ ಪ್ರಾಸಗಳನ್ನು ತ್ರಾಸಲಿ ಲಾಲಿಸಿ ಪೆನ್ನು ಹಿಡಿದರೆ Punನ್ನೀರನೆ ಹಾರಿಸಿ ಚಿಟಿಕೆಗೊಂದು ಚುಟುಕವ ರಚಿಸಿ ಖಂಡಿಗಟ್ಟಲೆ ಬರೆದೂ ಬರೆದು ಬಂಡಿ ತುಂಬುವವನೆ ವಿಶೇಷ ಪುರವಣಿ ಸಂತೆಗಳಲ್ಲಿ ತುಂಬಿ ತುಳುಕುವವನೆ ಪ್ರಾಸಾಂಕುಶದರ...

ಗುಬ್ಬಚ್ಚಿ ಗೂಡು

ಬೆಂಗಳೂರಿನ ನಮ್ಮ ಬಾಡಿಗೆ ಮನೆಯಲ್ಲಿ ಗುಬ್ಬಚ್ಚಿ ಬಂದು ಗೂಡು ಕಟ್ಟಿದ್ದು ನೋಡಿ ಸಂತಸಗೊಂಡೆವು ನಾನು ನನ್ನವಳು ಗುಬ್ಬಚ್ಚಿಗಳು ಗೂಡುಕಟ್ಟುತ್ತಲೇ ಹೋದವು ಈಗ ನಮಗೆ ನಾಲ್ಕು ಜನ ಮಕ್ಕಳು. *****