Day: November 24, 2017

ದುಂಡಿರಾಜ

ತ್ರಾಸ ಇಲ್ಲದೆ ಪ್ರಾಸವ ಪ್ರಸವಿಸಿ ಪ್ರಾಸಗಳನ್ನು ತ್ರಾಸಲಿ ಲಾಲಿಸಿ ಪೆನ್ನು ಹಿಡಿದರೆ Punನ್ನೀರನೆ ಹಾರಿಸಿ ಚಿಟಿಕೆಗೊಂದು ಚುಟುಕವ ರಚಿಸಿ ಖಂಡಿಗಟ್ಟಲೆ ಬರೆದೂ ಬರೆದು ಬಂಡಿ ತುಂಬುವವನೆ ವಿಶೇಷ […]