ಇನಸ್ಪೆಕ್ಟರ ದಯಾನಿಧಿ ವನಗಾವಲಧಿಕಾರ ||ಪ||

ಘನಸಿರಿಯ ಪರಿ ಅರಣ್ಯದಿ ಶೋಭಿತಹ
ಜುರ್ಬಿಶರಿಯುತಾಧೀಶನ ಪದಾ ||೧||

ಹಮ್ ದೇಖಾ ತುಮ್ ಲೈಯನ್‍ತು ದೋದಿನ್ ಕರತೆ ಜಾವಿದಾ
ಸುಮ್ಮನೆ ಸಂದಿದೆ ನಾ ಪೇಳುವೆ ಲಾಲಿಸು ಹಿಮಕರ ಕಷ್ಟದಿ ಮುನಿದಾ ||೨||

ಶಿಶುನಾಳ ಶ್ಯಾಹಿರಾತೋ ಸಲಾಮತ್ಹೋ ಉಸನೇ ರೋಷದಿ ಜಾನಪಿದಾ
ಕಸರಿಲ್ಲದೆ ನಾ ಉಸುರಿದ ಕವಿತವ ನಿಶಿಯೊಳು ಬೆಳಗಿ ದೇಶವಳಿದಾ ||೩||

****