ಗಲಾಟೆ ಬಸ್ಸು
ಏರುವಾಗ
ಹೊದ್ದಿದ್ದೆ ಶಲ್ಯ
ಇಳಿಯುವಾಗ
ಇದ್ದುದು ಹೆಣ್ಣಿನ
ದುಪ್ಪಟ್ಟ ಶಲ್ಯ
ಶಲ್ಯ ಹೋಗಿ
ದುಪ್ಪಟ್ಟ ಬಂತು
ಢುಂ ಢುಂ ಢುಂ
ಮೈ ಪುಳಕಿತು
ಝಂ ಝಂ ಝಂ!
*****