ಮದುವೆ ಆದ ಮೊದಲ ವರ್ಷ ಗಂಡ ಮಾತನಾಡುತ್ತಾನೆ. ಹೆಂಡತಿ ಅವನ ಮಾತು ಕೇಳುತ್ತಾಳೆ. ಎರಡನೇ ವರ್ಷದಲ್ಲಿ ಹೆಂಡತಿ ಮಾತನಾಡುತ್ತಾಳೆ; ಗಂಡ ಕೇಳುತ್ತಾನೆ. ಮೂರನೇ ವರ್ಷದಿಂದ ಗಂಡ ಹೆಂಡತಿ ಇಬ್ಬರೂ ಜೊತೆಯಾಗಿ ಮಾತಾಡುತ್ತಾರೆ. ತಮಾಷೆಯಂದರೆ ಇವರಿಬ್ಬರ ಮಾತನ್ನೂ ನೆರೆಹೊರೆಯವರು ಕೇಳುತ್ತಾರೆ!
***