Day: November 2, 2025

ಹಿಂತಿರುಗಿದ ಕೋತಿ

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, […]

ದೋಣಿ

ದೋಣಿ ದೋಣಿ ದೋಣಿ ನೀರಲಿ ಹೋಗುವ ದೋಣಿ ಅಂಬಿಗನಿರುವ ದೋಣಿ ಹರಿಗೋಲ ತೇಲುವ ದೋಣಿ ನನಗೂ ನಿನಗೂ ದಡ ಸೇರಿಸುವ ದೋಣಿ *****