Day: February 16, 2025

ಶೈಲಿನಿ

ಚಂದ್ರನು ಗಗನಾಂಗಣದದಲ್ಲ ಮೆಲ್ಲಮೆಲ್ಲನೆ ಸ೦ಚರಿಸುತ್ತಿದ್ದನು; ಒಮ್ಮೆ ಸಾ೦ದ್ರವಾಗಿದ್ದ ಮೋಡಗಳ ಮರೆಯಲ್ಲಿ ಹುದುಗಿ, ಒಮ್ಮೆ ಮುಗಿಲ್ದೆರೆಯನ್ನು ತೆರೆದು, ತನ್ನ ಮುಖವನ್ನು ತೋರಿಸುತ್ತ ಸ೦ಚರಿಸುತ್ತಿದ್ದನು. ಸ್ನಿಗ್ಧವಾದ ಚಂದ್ರಿಕೆಯು ಡಿಲ್ಲಿಯ ಪುರಾತನ […]

ಉತ್ಸವ

ಉತ್ಸವ ಉತ್ಸವ ನಾಡ ದೇವಿಯ ಉತ್ಸವ ಕರುನಾಡ ತಾಯಿಯ ಉತ್ಸವ ಬೆಡಗು ಬಿನ್ನಾಣದ ಉತ್ಸವ || ಉತ್ಸವ || ಈ ಉತ್ಸವ ನಾಡೋತ್ಸವ ನಿನಗುತ್ಸವ ರಾಜ್ಯೋತ್ಸವ ದೀಪ […]