Day: November 22, 2024

ನಂಜೀಗೆ

ನೀ ನನ್ ಅಟ್ಟೀಗ್ ಬೆಳಕಂಗ್ ಇದ್ದೆ ನಂಜು! ಮಾಗೀಲ್ ಉಲ್ಮೇಲ್ ಮಲಗಿದ್ದಂಗೆ ಮಂಜು! ಮಾಗಿ ಕುಗ್ತು! ಬೇಸ್ಗೆ ನುಗ್ತು! ಇದ್ಕಿದ್ದಂಗೆ ಮಾಯವಾಗೋಯ್ತು ಮಂಜು! ನಂಗೂ ನಿಂಗೂ ಯಂಗ್ […]