Day: April 2, 2024

ಉಮರನ ಒಸಗೆ – ೧೧

ಈ ಪುರಾತನ ಜೀರ್‍ಣ ಧರ್‍ಮಶಾಲೆಯೊಳಮಮ ! ಇರುಳು ಪಗಲುಗಳೆಂಬ ಬಾಗಿಲೆರಡರಲಿ ಸುಲ್ತಾನರೇಸುಜನರಟ್ಟಹಾಸದಿ ಪೊಕ್ಕು ಒಂದೆರಡು ತಾಸಿದ್ದು ನಿಲದೆ ತೆರಳಿದರು! *****

ಉತ್ತಮ ಸಮಾಜದತ್ತ….

ಮಹಾತ್ಮ ಗೌತಮ ಬುದ್ಧರ ಆದರ್ಶಗಳನ್ನು ಅನುಪಾಲಿಸಿಕೊಂಡು ಬದುಕುತ್ತಿರುವ ಶ್ರೀ ಎಸ್. ಎಂ. ಜನವಾಡಕರ್‌ ಹೆಸರು ಬೀದರ ಜಿಲ್ಲೆಯ ಸಾಹಿತ್ಯ ಲೋಕದಲ್ಲಿ ಈಗಾಗಲೆ ಚಿರಪರಿಚಿತ ಹೆಸರಾಗಿದೆ. ದಿನಾಂಕ: ೩-೧-೧೯೫೦ […]

ನವೋದಯಂ

ದಾನವಹೃತ ಮೇದಿನಿಯಂ ದಂಷ್ಟಾಗ್ರದೊಳಿರಿಸಿ, ಭೂದಾರಂ ಪಾತಾಳವ- ನುಳಿದೆದ್ದನೋ ಎನಿಸಿ, ದೂರದಿಗಂತದೊಳೊಪ್ಪಿದೆ- ರವಿ ಮಂಡಿತ ಶೃಂಗಂ, ನೀಲಾಚಲಮುದ್ದೀಪಿತ ಪೂರ್ವೋದಧಿಸಂಗಂ. ಕನ್ನೆಯ ನಿದ್ದೆಯು ಸಡಿಲಲು ಮುತ್ತಿಟ್ಟನೋ ಧೀರಂ! ಹೊಲ್ಲಳ ಶಾಪಂ […]