ಪ್ರಳಯ ಸೃಷ್ಟಿ

ಹೊಗೆ ಮೋಡ ಹಿಂಜಿ, ಕಣ್ಮರೆಯಾಗುವಂತೆ, ನೆನೆ- ಸಿದ ರೂಪ ಹುಡಿಯಾಗತಿದೆ; ಮಬ್ಬು ಕವಿದು ಬರು- ತಿದೆ; ಸ್ವಪ್ನಲೋಕದೊಳು ಆಕಾರ ಪ್ರಳಯವಿರು- ವಂತೆ, ತುಂಬಿದೆ ನಿರಾಕಾರ ತಮ. ಚಿತ್ತಘನ ನಿಬಿಡ ವನ; ಹೊತ್ತು ಗೊತ್ತಿಲ್ಲ; ಮಿಸುಗುಡದೆ...
ಆಧುನಿಕ ಅಜವಿಲಾಪ

ಆಧುನಿಕ ಅಜವಿಲಾಪ

ಹೌದ್ರೆಪಾ; ಜನರಿಗೆ ಸಮಾಧಾನ ಹೇಳುವದು ಸಸಾರ ಇರತದ. ಇದೇ ಪ್ರಸಂಗ ನಿಮ್ಮ ಮೇಲೆ ಬಂದಿದ್ದರ ನಿಮ್ಮ ಬಾಯಿಗೆ ಇಂಥ ಬೋಧಾಮೃತದ ಶೆಲಿ ಬೀಳ್ತಿದ್ದಲ್ಲ. ಅಂತ "ಈ ಜಗತ್ತಿನಲ್ಲಿ ಯಾರೂ ಚಿರಂಜೀವಿಯಲ್ಲ. ಎಲ್ಲರಿಗೂ ಇಂದಿಲ್ಲ ನಾಳೆ...

ಸುತ್ತ ಪೇಟೆಯ ಸುಖ ಕಾಣಲೆಂತಿಲ್ಲಿ ಸುಖವನರಸುವುದು?

ಋತು ಮತಿಯನರಿಯುವ ಕಷ್ಟ ಮುತ್ತುವಾ ಕೀಟ ರೋಗಕರಿವ ಮದ್ದಿನ ಕಷ್ಟ ಅತ್ತಿತ್ತೋಡಾಡಲೆಮ್ಮ ಹಳ್ಳಿ ಮಾರ್ಗವು ಕಷ್ಟ ಹತ್ತಾಡುತಿರಲೂರವರೊಲಿಯೆ ಮಾಡುವ ಕಷ್ಟ ಮತ್ತೆಮ್ಮ ಮನೆಯಾಕೆಯೋಲೈಕೆ ಕಷ್ಟ ಕಷ್ಟ - ವಿಜ್ಞಾನೇಶ್ವರಾ *****