Day: September 22, 2023

ಶರೀರ

ರೇಡಿಯೊದಲ್ಲಿ ಗಾಯನ ಕೇಳಿ ಮೆಚ್ಚಿದ್ದು ಉತ್ತಮ ಶಾರೀರ. ಟಿ.ವಿ.ಯಲ್ಲಿ ನೋಡಿದಾಗ ನಿರಾಶೆ ತಂದುದು ಅವರ ಶರೀರ. *****