ಬೇವು ಬೆಲ್ಲ

ಯಾರಿಗುಂಟು ಯಾರಿಗಿಲ್ಲ ಮನದ ತುಂಬ ಬೇವು ಬೆಲ್ಲ? ಚಿತ್ತ ಶಾಂತಿ ಮನದ ಭ್ರಾಂತಿ ಕುರುಡು ಪ್ರೀತಿ ಮರೆತ ನೀತಿ. ಅಲ್ಲಿ ಇಲ್ಲಿ ಎದ್ದ ಗುಲ್ಲು ಮನಕೆ ನೋವು ತಂದ ಸೊಲ್ಲು. ಹೇಳಲಾರೆ ಬರೆಯಲಾರೆ ಮರೆಯಲಾರೆ...

ನನ್ನೊಲವು ರಾಜಕಾರಣಕೆ ಹುಟ್ಟಿದ್ದಿತೊ

ನನ್ನೊಲವು ರಾಜಕಾರಣಕೆ ಹುಟ್ಟಿದ್ದಿತೊ ಕಾಲಕಾಲದ ಪ್ರೀತಿದ್ವೇಷಕ್ಕೆ ಪಕ್ಕಾಗಿ, ಕಸದಲ್ಲಿ ಕಸವೊ, ಹೂರಾಶಿಯಲಿ ಬಿಡಿಹೂವೊ ಆಗಿ ಅಳುತಿತ್ತು ತಬ್ಬಲಿ ಭ್ರಷ್ಟಹುಟ್ಟಾಗಿ. ಅದರ ಅಡಿಗಿಲ್ಲ ಆಕಸ್ಮಿಕದ ತಳಪಾಯ, ಆಡಂಬರದ ಮಂದಹಾಸಕದು ಬಲಿಯಲ್ಲ; ಕಾಲಕಾಲಕ್ಕೆ ತಕ್ಕಂತೆ ಹೊರಳುವ ರುಚಿಯ...
ರಂಗಣ್ಣನ ಕನಸಿನ ದಿನಗಳು – ೨೩

ರಂಗಣ್ಣನ ಕನಸಿನ ದಿನಗಳು – ೨೩

ಬೆಂಗಳೂರಿನಲ್ಲಿ ಜನಾರ್ದನಪುರದ ಸಬ್ ರಿಜಿಸ್ಟ್ರಾರವರ ಕಚೇರಿಯಲ್ಲಿ ಪತ್ರ ರಿಜಿಸ್ಟರ್ ಆಗಿ ಹನುಮನ ಹಳ್ಳಿಯ ಜಮೀನಿನ ಭಾಗ ಇಲಾಖೆಯವರ ವಶಕ್ಕೆ ಬಂದಿತು. ರಂಗಣ್ಣ ಎಲ್ಲ ಸಮಾಚಾರಗಳನ್ನೂ ತಿಳಿಸಿ ಮೇಲಿನ ಅಧಿಕಾರಿಗಳಿಗೆ ವರದಿಯನ್ನು ಕಳಿಸಿ, ತಾನು ಮಾಡಿದ...

ಜೋಳಿಗೆ

ಮಳೆಯಜೋಳಿಗೆ ಹರಿದುಬಿತ್ತಿಲ್ಲಿ ಹಿಡಿತಕೆ ಸಿಗದೆ ಸವೆದ ಬಟ್ಟೆಯೊಳಗಿಂದ ದೇವನ ಮಳೆಯ ಜೋಳಿಗೆ ಹರಿದುಬಿತ್ತಿಲ್ಲಿ. ಕಪ್ಪು ಕಡುರಾತ್ರಿಗೆ ಊಹಿಸದ ಹಳ್ಳಹೊಳೆಗಳ ನೆರೆತೊರೆ ಒಡ್ಡುಗಳು ಒಡೆದೋಡುವ ಹುಚ್ಚು ರಭಸ ಹಾದಿಬೀದಿಗಳಿಗೂ ನಡುಕ ಕ್ಷಣಕ್ಷಣಕೂ ದ್ವೀಪಗಳಾಕೃತಿ. ದಿಕ್ಕುತಪ್ಪಿತೆಲ್ಲೊ ಚೀತ್ಕಾರ...