Day: June 15, 2023

ಕುಂತಂತೆ ಧನ ಧ್ಯಾನಗಳನ್ನು ಬೇರೆನುವ ಜ್ಞಾನವಿನ್ನೆಷ್ಟು ದಿನವೋ?

ಎಂತು ನೋಡಿದೊಡಂ ಅನ್ನ ಮತ್ತಾನಂದಗ ಳೊಂದೆ ನಾಣ್ಯದೆರಡು ಮುಖವಿರುತಿರಲು ಅಂತೆ ಕುಂತು ದುಡಿವುದೇನೋ ಅನ್ನಕೆಂದೊಂದಷ್ಟು, ಮತ್ತಾ ನಂದವನರಸಿ ಅಲೆವುದೇನೋ ಮನೆ ಬಿಟ್ಟು ರುಂಡ ಮುಂಡಗಳೊಂದಾಗಿ ದುಡಿದರಾ ಜೀವನವೇ […]

ಸುಂದರ ಪರಿಸರ

ಪರಿಸರ ಸುಂದರ ಪರಿಸರ ಜೀವಕೋಟಿಯ ಚೇತನಸಾರ ಬರಿದಾಯಿತೇ ಬರಡಾಯಿತೇ ಎಲ್ಲೆಲ್ಲೂ ಕಾಣದಾಯಿತೇ ಕಣ್ಮನ ತಣಿಸುವ ಗಿರಿಕಾನನ ಪರಿಮಳ ಸೂಸುವ ಸುಮವದನ ಪಂಚಮ ಸ್ವರದ ಕೋಗಿಲೆಗಾನ ತಂಪು ಸೂಸುವ […]

ವಚನ ವಿಚಾರ – ಇನಿಯನಿಗೆ ತವಕವಿಲ್ಲ

ಇನಿಯಂಗೆ ತವಕವಿಲ್ಲ ಎನಗೆ ಸೈರಣೆಯಿಲ್ಲ ಮನದಿಚ್ಛೆಯನರಿವ ಸಖಿಯರಿಲ್ಲ ಇನ್ನೇವೆನವ್ವಾ ಮನುಮಥವೈರಿಯ ಅನುಭಾವದಲ್ಲಿ ಎನ್ನ ಮನ ಸಿಲುಕಿ ಬಿಡದು ಇನ್ನೇನ ಮಾಡುವೆನೆಲೆ ಕರುಣವಿಲ್ಲದ ತಾಯೆ ದಿನ ವೃಥಾ ಹೋಯಿತ್ತಾಗಿ […]

ಬೇಂದ್ರೆ ಯವರ ‘ಗರಿ’

(ನಾಲ್ಕೈದು ಗೆಳೆಯರು ಕೂಡಿ ಸಾಹಿತ್ಯ ಕ್ರೀಡೆಯಾಡುತಲಿದ್ದೆವು. ಗೆಳೆಯನೋರ್ವನು ನನಗೆ ಪುಚ್ಛ, ಪಲ್ಲಕ್ಕಿ, ಪರಮೇಶ, ಪರ್ವತ, ಪಟ ಈ ಐದು ಶಬ್ದಗಳನ್ನು ಪ್ರಯೋಗಿಸಿ, ಜನಪದ ಶೈಲಿಯಲ್ಲಿ ಈ ಕೂಡಲೆ […]