ಮಾತನಾಡಬೇಕು ನಾವು

ಮಾತನಾಡಬೇಕು ನಾವು ಒಂದು ಘಳಿಗೆ ಕುಳಿತು ಬಿಟ್ಟು ಎಲ್ಲ ಹಮ್ಮು ಬಿಮ್ಮು ಹೃದಯ ಬೆಸೆಯಬೇಕು ದಾರ ಏಕೆ ದೂರ ಬೇಕೆ ಮಾತನಾಡುವಾಗ ಬೇಲಿ ಬೇಡ ನೋಟ ಇರಲಿ ಮನಸು ಕೂಡುವಾಗ ಹಂಚಿಕೊಂಡ ರಕ್ತವೊಂದೆ ರಕ್ತ...

ಕವಿತೆಯ ಸಾಲುಗಳು

ರಕ್ತಗಂಪಿನ ಎಸಳುಗಳು ಈ ಕವಿತೆಯ ಸಾಲುಗಳು ಭೂತದ ಕೊಂಡಿ ಕಳಚದೇ ವರ್ತಮಾನದ ಕಾವಲಿಯಲಿ ಬೇಯಲಾರವು ಭವಿಷ್ಯ ಕಾಣಲಾರವು ಹೊಂಗನಸಿನ ಬಯಕೆಯೇ ಇಲ್ಲ ಇವುಗಳಿಗೆ ಕುಳಿತಿವೆ ಕತ್ತಲಿನೊಳಗೆ ಎಳೆದು ತರ ಬೇಕು ಬೆಳಕಿಗೆ ತೆರೆದುಕೊಳ್ಳಲಿರುವ ಹೊಸ...

ಕವಿಯಾದರೂ ಏನು ಮಾಡಿಯಾನು?

ಪ್ರಭುತ್ವಕ್ಕೆ ಧರ್ಮಗುರುವಿನ ಬೆಂಬಲವಿದೆ ಧರ್ಮಗುರುವಿನಲ್ಲಿ ಪ್ರಭುತ್ವಕ್ಕೆ ನಂಬುಗೆಯಿದೆ ಇಬ್ಬರನೂ ಖಂಡಿಸಿದ ಕವಿಗೆ ಕಠಿಣ ಶಿಕ್ಷೆ ಕಾದಿದೆ. ***** ಗುಜರಾತ್‌ಗೆ ಕವಿ ಸ್ಪಂದನ
ಶಂಕರಯ್ಯನ ಸಂಸಾರ

ಶಂಕರಯ್ಯನ ಸಂಸಾರ

ತಮ್ಮ ಆಫೀಸಿನಲ್ಲಿ ಎಲ್ಲರೂ ಸೇರಿ ಶುಕ್ರವಾರ ಲಕ್ಷ್ಮಿ ಪೂಜೆ ಮಾಡಬೇಕೆಂದು ಆಚರಣೆಗೆ ತಂದವನು ಶಂಕರಯ್ಯ. ಆ ದಿನ ಲಕ್ಷ್ಮಿ ಪೂಜೆ, ಪ್ರಸಾದ ವಿನಿಯೋಗ ಇದೆಲ್ಲ ತನ್ನಿಂದಲೇ ಆಗಬೇಕು, ಲಕ್ಷ್ಮಿಯ ಮೇಲೆ ಅಂತಹ ಭಕ್ತಿ. ಬೇಸರಪಟ್ಟ...

ಒಂದು ಬನದ ಹಾಡು

ಈ ನಾಡಿನ ಹಕ್ಕಿ ಚತುಷ್ಪಾದ ನಿರೀಕ್ಷೆಯಲ್ಲಿವೆ ಹಸಿರಾದ ದಿನಗಳ ಹಿಟ್ಲರ್ ಮರಿ ಹಿಟ್ಲರ್‌ಗಳೆಂದಳಿವರಂದು ನಳ ನಳಿಸಿ ಕಂಗೊಳಿಸುವುದು ಬನ ನಾಡು ನುಡಿಗಳ ನಡುವಣ ಬರ್‍ಲಿನ್‌ಗೋಡೆ ಬೀಳ್ವದೋ ಬರುವುದಂದುಸಿರು ನೀಳವಾಗಿ ಉಗ್ರರ ಅಟ್ಟಹಾಸದ ಕರಾಳ ದಿನಗಳಳಿದಂದು...