ಉದಯಾಚಲದಲಿ ಮೂಡಿದ ಸೂರ್ಯ ಹಿಡಿದನು ಕನ್ನಡ ಬಾವುಟವ ಹಾರಿದ ಹಕ್ಕಿಗಳೆಲ್ಲವು ಮೊರೆದವು ಕನ್ನಡ ನಾಡ ಗೀತವ || ಓಡುವ ನದಿಗಳು ಕಲಕಲ ರವದಲಿ ನಲಿಸಲಿ ಕರುನಾಡ ಹೆಜ್ಜೆಯ ಹಾಕಿದ ಪಚ್ಚನೆ ಪಯಿರು ಮೆರೆಸಲಿ ಸಿರಿನಾಡ...
ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ. ಲೇಡೀಸ್ ಕ್ಲಬ್‌ನ (ಮಹಿಳಾ ಸಮಾಜ) ಉಪವನದ...