ಅಮ್ಮ ನಿಮ್ಮ ಮನೆಗಳಲ್ಲಿ ನಮ್ಮ ಪುಟ್ಟಿಯ ಕಂಡಿರೇ ಪುಟ್ಟ ಪುಟ್ಟ ಹೆಜ್ಜೆಯಿಟ್ಟು ದಿಟ್ಟಳಾಗಿ ಬರುವಳು ಅಷ್ಟು ಮಾತುಗಳ ಆಡುವಳು ಇಷ್ಟು ಪ್ರಶ್ನೆಗಳ ಕೇಳುವಳು ಮಸಿ ಬೊಟ್ಟವಳ ಗಲ್ಲದಲ್ಲಿ ಹುಸಿ ನಗೆ ಅವಳ ತುಟಿಗಳಲಿ ನಸೆಯಿತ್ತರೆ...
“ಓಹೋ! ಇಂದು ಆಷಾಢ ಏಕಾದಶಿ, ತಪ್ತಮುದ್ರಾಧಾರಣೆಯಾಗ ಬೇಕು. ಇದಕ್ಕಾಗಿಯೇ ವಾಗ್ದೇವಿಯು ನದೀ ತೀರದಲ್ಲಿ ಸ್ನಾನ ಮಾಡುತ್ತಿರು ವಳು. ಬಹು ಜನರು ಆ ನದೀ ತೀರದಲ್ಲಿ ಕೂಡಿರುವದು ಇದೇ ಉದ್ದಿಶ್ಯ ವಾಗಿರಬೇಕು." ಎಂದು ಚಂಚಲನೇತ್ರರು ಹೇಳಿದರು....