Day: February 22, 2022

ಕಾಲ ಚಕ್ರದಲಿ

ಕಾಲ ಚಕ್ರದಲಿ ಎಲ್ಲವೂ ಕಾಲಾತೀತ| ಕಾಯಕ, ಕಾರಣ ಕರ್ಮ ಫಲಗಳೆಲ್ಲವೂ ಕ್ಷಣಿಕ| ಕಾಲ ಚರಣದಲಿ ನಾನು ನೀನೆಂಬ ಅಹಂ ಅಹಂಕಾರಗಳೆಲ್ಲವೂ ಅಣಕ|| ನಿನ್ನೆಯಂತೆ ಈಗಿರುವುದಿಲ್ಲ ಈಗಿನಂತೆ ನಾಳೆ […]

ಹಂಪೆ

ಒಂದು ಕಾಲದಲ್ಲಿ ಭರಾಟೆಯಿಂದ ಹೇರು ಪೇರು ಬಂದು ಬಿದ್ದ ಹೊನ್ನು ಒಡೆದು ವಿಂಗಡಿಸದ ಕಾತರ ಆಸೆ ಉತ್ಸಾಹ ಮಡುಗಟ್ಟಿ ಆಹಾ! ಯಾವ ಗಿಲೀಟಿಗೂ ಪಕ್ಕಾಗದೆ ರನ್ನಗದ್ದುಗೆಯ ಕನಸಿನುಣಿಸು; […]

ಮಾಸ್ತಿ ವಿಮರ್ಶೆಯ ಅನನ್ಯತೆ

ಕನ್ನಡ ವಿಮರ್ಶೆಯ ಇತಿಹಾಸದಲ್ಲಿ ಮಾಸ್ತಿಯವರ ಹೆಸರು ಹಲವು ಮುಖ್ಯ ಕಾರಣಗಳಿಗಾಗಿ ಗಮನಾರ್ಹವೆನಿಸುತ್ತದೆ. ಇವರು ವಿಮರ್ಶೆಯನ್ನು ಬರೆಯಲು ಆರಂಭಿಸಿದ ಕಾಲದಲ್ಲಿ ಕರ್ನಾಟಕವನ್ನೊಳಗೊಂಡ ಭಾರತದಲ್ಲಿ ಮಹತ್ತರವಾದ ಸಾಂಸ್ಕೃತಿಕ ಪಲ್ಲಟಗಳು ತಲೆದೋರುತ್ತಿದ್ದವು. […]