Day: July 23, 2021

ಆದಿವಾಸಿಗಳು ಅರಣ್ಯದಲ್ಲೇ ಇರಬೇಕೇ?

ಕಾಡಿನಲ್ಲಿರುವವರು ಕಾಡಿನಲ್ಲೇ ಇರಲಿ, ಪಾಪ, ಅವರು ಆ ಪರಿಸರಕ್ಕೆ ಓಗ್ಗಿದ್ದಾರೆ. ಅವರಿಗೆ ಅಲ್ಲಿಗೇ ಮೂಲಭೂತ ಅಗತ್ಯಗಳನ್ನು ಒದಗಿಸಿದರೆ ಸಾಕು.. ಮೂಲಭೂತ ಅಗತ್ಯಗಳೆಂದರೆ? ಮನೆ, ನೀರು, ವಿದ್ಯುತ್, ಟೆಲಿಫೋನು, […]