ಅಧ್ಯಾಯ ೨೦ ಭಗ್ನಪ್ರೇಮಿ ಜಸ್ವಂತ್ ಸದಾ ಹಸನ್ಮುಖಿಯಾಗಿ, ಪಾದರಸದಂತೆ, ಚಟುವಟಿಕೆಯಿಂದ ಕೆಲಸ ಮಾಡುತ್ತಿದ್ದ ಹುಡುಗಿ ನಿಷ್ಕ್ರಿಯಳಾಗಿ ಅರೆಗಳಿಗೆ ಕುಳಿತರೂ ಏಕೊ ಸೂರಜ್‌ಗೆ ಸಹಿಸಲಾಗುತ್ತಿರಲಿಲ್ಲ. ಮೊದಲ ದಿನವೇ ಅವಳ ಬಗ್ಗೆ ಒಳ್ಳೆಯ ಭಾವನೆ ಮಿಡಿದಿತ್ತು. ಯಾವುದೋ...
ಅವನ ನೆನಪಿನ ಕಿರು ಕಡತಗಳು ಹಾಗೆ ಇವೆ. ಸಂದೂಕದ ಅಡಿಯಲ್ಲಿ ಅಲ್ಲಲ್ಲಿ ಧೂಳಿನ ಲೇಪನಗೊಂಡು ಎಡತಾಕುವ ಬೆಕ್ಕಿನಂತೆ ಸದಾ ಹಿಂದೆ ಸುತ್ತುತ್ತಿದ್ದವ ಅಪರೂಪದ ಬಿಳಿ ಪಾರಿವಾಳವಾದ. ನನ್ನೆದೆಯ ಗೂಡಲ್ಲಿ ಕಾಪಿಡುವೆ ನಿನ್ನ ಎಂದವ ನನ್ನೊಡಲ...