Day: April 21, 2021

ರೈತ ಸಂದರ್ಶನ

ಸಮಾಜದಲ್ಲಿ ಪ್ರತಿಷ್ಠಿತ ವ್ಯಕ್ತಿಗಳನ್ನೇ ಸಂದರ್ಶಿಸುವುದು ರೂಢಿಯಾಗಿಬಿಟ್ಟಿದೆ. ಇದರಿಂದಾಗಿ ತಿಳಿದವರ ಬಗ್ಗೆಯೇ ತಿಳಿಯುತ್ತ ಹೋಗುವ ಏಕಮುಖ ಬೆಳವಣಿಗೆಯ ಅಪಾಯದತ್ತ ಅರಿವಿಲ್ಲದೆಯೇ ಅಡಿ ಇಡುತ್ತಿದ್ದೇವೆ. ಈ ಅಪಾಯದಿಂದ ಪಾರಾಗಿ ಒಂದು […]

ಹ್ಯಾಗೆ

ತಿಮ್ಮ :- “ಅವಳು ಪೋಟೋಗ್ರಾಫರ್ ಹೆಂಡತಿಯೆಂದು ಹ್ಯಾಗೆ ಹೇಳ್ತಿ?” ಬೊಮ್ಮ :- “ಬ್ಲಾಕ್ ರೂಮಿನಲ್ಲಿ ಕುಳಿತು ತನ್ನ ಡೆವಲಪ್ ಮೆಂಟ್ ನೋಡಿಕೊಳ್ತಾಳೆ ಅವಳು.” *****