ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೫
- ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೮ - April 16, 2021
- ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೭ - April 9, 2021
- ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೬ - April 2, 2021
ಅವನ ಸಿಗರೇಟು ಸುಡುವ ಚಟ ಬಿಡಿಸಲು ಉಪವಾಸ ಕೂತ ಇವಳ ಕನಸಿನಂಗಡಿ ತುಂಬ ಖಾಲಿ ಪ್ಯಾಕುಗಳು, ಬಿಕರಿಯಾಗದ ಕನಸುಗಳ ಬಿಂಬಗಳು. *****