ನನ್ನ ಎದೆಯ ಗೂಡಲ್ಲಿ

ನನ್ನ ಎದೆಯ ಗೂಡಲ್ಲಿ ಮಾತನಿರಿಸಿದ ಪ್ರೇಮಿ ನೀನು ಪ್ರೀತಿಸುವೆ ಪ್ರೇಮಿಸುವೆ ಎಂಬ ಮಾತಿನೆಳೆಯಲಿ ಸೆರೆ ಸಿಕ್ಕ ರಾಧೆ ನಾನು ||ಪ್ರೀ|| ವಿರಹ ವೇದನೆಯಲಿ ಹಗಲಿರುಳು ಕಾದಿರುವೆ ನಿನಗಾಗಿ ನಾನು ಎನ್ನ ಮನವ ತಿಳಿಯದೇ ಹೋದೆ...

ಯುದ್ಧಕ್ಕೆ ಹೋದ ಮಗನನ್ನು ಕುರಿತು

ನಟ್ಟಿರುಳು ಚಳಿ ಮೌನ, ಸಣ್ಣಗೆ ಅಳುವ ದೀಪ ಕೋಣೆ ಮೂಲೆಯ ಕಡ್ಡಿಚಾಪೆ ಮೇಲೆ ನಿದ್ದೆಯಿಲ್ಲದೆ ಹಸಿದ ಹೊಟ್ಟೆಯಲ್ಲಿ ಹೊರಳುವ ತಾಯಿ ಕಪ್ಪಿಟ್ಟ ಮುಖ, ಸುಕ್ಕುಕೆನ್ನೆ, ನಿಟ್ಟುಸಿರು ಚಿಂತೆ ಮಡುನಿಂತಂತೆ ಕಣ್ಣು ಯೋಚಿಸುತ್ತಾಳೆ ತಾಯಿ ಯುದ್ಧಕ್ಕೆ...