Day: January 21, 2021

ಎನ್ನ ಕಾಯೋ

ಎನ್ನ ಕಾಯೋ ಕರುಣಾಂತರಂಗ ನಿನ್ನನೇ ಬೇಡುವೆ ಭಕ್ತರ ಭಕ್ತನೂ ನೀನೆನಿಸಿ ನಿರುತವೂ ಕಾಯೋ ಕರುಣೆಯ ಹರಸಿ ||ಎ|| ಬೇಡುವೆ ನಿನ್ನ ದಯಾಸಿಂಧು ಅನುವ್ರತವೂ ನಿನ್ನ ಧ್ಯಾನದಲ್ಲಿರಿಸು ||ಎ|| […]