ಹಾಡೆ ಹನುಮವ್ವಾ….
- ಬೇಡ… - January 23, 2021
- ಮಾತನಾಡಿಸಬೇಕು - January 16, 2021
- ಕಾಲು ದಾರಿಯೆ ಸಾಕು… - January 9, 2021
ಹಾಡೆ ಹನುಮವ್ವಾ…. ಕತ್ತಲ ಒಳಗೆ ಕರಗಿದೆ ಕೋಗಿಲೆ ಬೆಳಕಿಗೆ ತಾರವ್ವ ಹಳ್ಳಾಕೊಳ್ಳಾ ಹರಿಯೊ ಹಾಗೆ ಮಾವು ಬೇವೂ ಚಿಗಿಯೊ ಹಾಗೆ ರಂಜ ಸುರಗಿ ಉದುರೊ ಹಾಗೆ ಜಾಜಿ ಮಲ್ಲಿಗೆ ಬಿರಿಯೊ ಹಾಗೆ ಹಾಡೆ ಹನುಮವ್ವಾ… ಕಾಳಿಯ ಕೆಚ್ಚಲು ತುಂಬೊ ಹಾಗೆ ಪಾತರಗಿತ್ತಿ ಕುಣಿಯೊ ಹಾಗೆ ಆಡೋ ನವಿಲು ನಲಿಯೊ ಹಾಗೆ ಹಕ್ಕಿಚುಕ್ಕಿ ಮರಳೊ ಹಾಗೆ ಹಗಲು […]