ದುಬಾರಿನಾ

ಪಾಪು ತನ್ನ ತಾಯಿ ಶೀಲಾಳನ್ನು ಕೇಳಿತು. "ಅಮ್ಮಾ ಇಂಕು ಅಷ್ಟು ದುಬಾರಿ ವಸ್ತುನಾ?" "ಮತ್ತೆ ಅಪ್ಪನ ಬಿಳಿ ಪಂಚೆಯ ಮೇಲೆ ಒಂದು ಹನಿ ಇಂಕು ಬೀಳಿಸಿದ್ದಕ್ಕೆ ನನಗೆ ಚನ್ನಾಗಿ ಹೊಡೆದರು." *****

ಮರದ ದಿಮ್ಮಿ

ಮನೆಯ ಮುಂದೆ ಬೃಹದಾಕಾರವಾಗಿ ಬೆಳದ ಮರದಿಂದ ಉದುರುವ ಒಣಗಿದ ಎಲೆ, ಕಡ್ಡಿ ಕಸ, ಹುಳು ಹುಪ್ಪಟ್ಟೆ ಸಹಿಸಲಾರದೆ ಮನೆಯ ಗಂಡು ಮಕ್ಕಳು, ತಂದೆ ಎಷ್ಟು ಬೇಡವೆಂದರು ಕೇಳದೆ ಕಡಿಸಿ ಹಾಕಿದರು. ಶಾಕೋಪ ಶಾಕೆಯಾಗಿ ಹರಡಿ...

ಗಳಿಗೆಬಟ್ಟಲ ತಿರುವುಗಳಲ್ಲಿ – ೮೭

ಹಸಿವು ನಿದ್ರಿಸುವುದಿಲ್ಲ ರೊಟ್ಟಿಗೆ ಎಚ್ಚರವಿಲ್ಲ. ಗಾಢ ನಿದ್ದೆಯಮಲಿನಲಿ ರೊಟ್ಟಿ ಕಾಲಕ್ಕೆ ಮೊದಲೇ ಪ್ರೌಢ. ಕೂದಲು ಸೀಳುವ ಎಚ್ಚರದಲಿ ಹಸಿವೆಗೆ ಸದಾ ನವ ಯೌವನ. *****